ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು.
ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ, ಯಡಿಯೂರಪ್ಪ, ಕರಿಯಮುಂಡಅವರಿಗೆಲ್ಲಒಂದೊಂದುಖಾತೆಸಿಗುವುದುಗ್ಯಾರಂಟಿಎನ್ನುವುದುಬಿಜೆಪಿನಾಯಕರನಿರೀಕ್ಷೆಯಾಗಿತ್ತು. ಮಾಧ್ಯಮಗಳೂಈಬಗ್ಗೆವದಂತಿಹರಡಿದ್ದವು. ಆದರೆಅವರಾರಿಗೂಮಂತ್ರಿಭಾಗ್ಯದೊರಕಿಲ್ಲ. ೭೪ರವಯೋಮಿತಿದಾಟಿದಯಾರಿಗೂಮಂತ್ರಿಗಿರಿಸಿಕ್ಕಿಲ್ಲ. ೭೪ರನಜ್ಮಾಹೆಪ್ತುಲ್ಲಾಹಾಗೂ೭೩ರಕಲ್ರಾಜ್ಮಿಶ್ರಾಅವರೇಈಗಸಂಪುಟದಅತ್ಯಂತಹಿರಿಯರು.
ಮೋದಿಸಂಪುಟರಚನೆವೇಳೆವಂಶಾಡಳಿತಕ್ಕೂಅವರುಕಡಿವಾಣಹಾಕಿರುವುದುಗಮನಿಸಬೇಕಾದಇನ್ನೊಂದುಮಹತ್ವದಅಂಶ. ಕುಟುಂಬರಾಜಕಾರಣದವಿರುದ್ಧಮೊದಲಿನಿಂದಲೂಟೀಕಿಸುತ್ತಲೇಬಂದಿದ್ದಮೋದಿತಮ್ಮಸಂಪುಟದಲ್ಲಿವಂಶಾಡಳಿತದಛಾಯೆಇರದಂತೆಎಚ್ಚರಿಕೆವಹಿಸಿದ್ದಾರೆ. ರಾಜಸ್ಥಾನಮುಖ್ಯಮಂತ್ರಿವಸುಂಧರಾರಾಜೇಪುತ್ರದುಷ್ಯಂತ್, ಛತ್ತೀಸ್ಗಢಮುಖ್ಯಮಂತ್ರಿರಮಣ್ಸಿಂಗ್ಅವರಪುತ್ರಅಭಿಷೇಕ್ಸಿಂಗ್, ಹಿಮಾಚಲಪ್ರದೇಶದಮಾಜಿಮುಖ್ಯಮಂತ್ರಿಪ್ರೇಮಕುಮಾರ್ಧುಮಲ್ಅವರಪುತ್ರಅನುರಾಗ್ಠಾಕೂರ್, ಹಿರಿಯಬಿಜೆಪಿನಾಯಕಯಶವಂತಸಿನ್ಹಾಅವರಪುತ್ರಜಯಂತಸಿನ್ಹಾ, ದಿವಂಗತಪ್ರಮೋದ್ಮಹಾಜನ್ಪುತ್ರಿಪೂನಂಮಹಾಜನ್, ಮೇನಕಾಗಾಂಧಿ ಪುತ್ರವರುಣ್ಗಾಂಧಿಇವರೆಲ್ಲಈಬಾರಿಲೋಕಸಭಾಚುನಾವಣೆಯಲ್ಲಿಗೆದ್ದಿದ್ದರೂಅವರನ್ನುಸಚಿವರನ್ನಾಗಿಸದೆದೂರವೇಇಟ್ಟಿರುವುದುಕುಟುಂಬರಾಜಕಾರಣಕ್ಕೆಅವಕಾಶವಿಲ್ಲಎಂಬಸಂದೇಶವನ್ನುಸ್ಪಷ್ಟವಾಗಿರವಾನಿಸಿದೆ. ದೇಶದಾದ್ಯಂತಕುಟುಂಬರಾಜಕಾರಣಅಸಹ್ಯಹುಟ್ಟುವಷ್ಟುಒಂದುಪಿಡುಗಾಗಿಬೆಳೆದಿರುವುದುವರ್ತಮಾನದಕೆಟ್ಟವಿದ್ಯಮಾನ. ನೆಹರುಕುಟುಂಬವಂತೂರಾಜಕಾರಣದಲ್ಲೇಮುಳುಗಿಎದ್ದಿದೆ, ಬಿಡಿ. ಆದರೆದೇವೇಗೌಡರಕುಟುಂಬ, ಎನ್ಟಿಆರ್ಕುಟುಂಬ, ಕರುಣಾನಿಧಿಕುಟುಂಬ, ಸಮಾಜವಾದಿನಾಯಕಮುಲಾಯಂಸಿಂಗ್ಯಾದವ್ಕುಟುಂಬ, ಆರ್ಜೆಡಿನಾಯಕಲಾಲೂಪ್ರಸಾದ್ಯಾದವ್ಕುಟುಂಬ, ಜಸ್ವಂತ್ಸಿಂಗ್ಕುಟುಂಬ, ಪ್ರಕಾಶ್ಸಿಂಗ್ಬಾದಲ್ಕುಟುಂಬ, ಇಲ್ಲಿಕರ್ನಾಟಕದಲ್ಲಿಕತ್ತಿಕುಟುಂಬ, ಯಡಿಯೂರಪ್ಪಕುಟುಂಬರಾಜಕಾರಣವನ್ನುತಮ್ಮಪಿತ್ರಾರ್ಜಿತಆಸ್ತಿಯೆಂದೇಬಗೆದಿರುವುದುಒಂದುಕ್ರೂರವ್ಯಂಗ್ಯ.
ಮೋದಿರವಾನಿಸಿರುವಇನ್ನೊಂದುಸಂದೇಶವಂತೂಭ್ರಷ್ಟಾಚಾರಕ್ಕೆಕಡಿವಾಣಹಾಕುವನಿಟ್ಟಿನಲ್ಲಿಒಂದುಬ್ರಹ್ಮಾಸ್ತ್ರವೇಆಗಿದೆ. ಸಚಿವರಾದವರುತಮ್ಮಆಪ್ತಸಹಾಯಕ, ಕಾರ್ಯದರ್ಶಿ, ವಿಶೇಷಕರ್ತವ್ಯಾಧಿಕಾರಿಇತ್ಯಾದಿಹುದ್ದೆಗಳಿಗೆಸಂಬಂಧಿಕರುಅಥವಾಕುಟುಂಬದಸದಸ್ಯರನ್ನುನೇಮಿಸಿಕೊಳ್ಳುವಂತಿಲ್ಲ. ಆಯಾಇಲಾಖೆಗೆಸಂಬಂಧಿಸಿದಅರ್ಹಸಿಬ್ಬಂದಿಗಳನ್ನೇನೇಮಿಸಿಕೊಳ್ಳಬೇಕೆಂದುಅವರುಸುತ್ತೋಲೆಹೊರಡಿಸಿರುವುದುಕೆಲವುಸಚಿವರಿಗೆಅಷ್ಟೊಂದುಆಪ್ಯಾಯಮಾನವೆನಿಸಿಲ್ಲದಿರಬಹುದು. ಆದರೆಭ್ರಷ್ಟಾಚಾರನಿಗ್ರಹದೃಷ್ಟಿಯಿಂದಇದೊಂದುಉತ್ತಮನಡೆಯಂತೂಹೌದು. ಗುಜರಾತಿನಲ್ಲಿ೧೨ವರ್ಷಗಳಕಾಲಮುಖ್ಯಮಂತ್ರಿಯಾಗಿಆಡಳಿತನಡೆಸಿದಮೋದಿ, ತನ್ನಕುಟುಂಬದಸದಸ್ಯರುಅಥವಾಬಂಧುಗಳನ್ನುಹತ್ತಿರಕ್ಕೂಬಿಟ್ಟುಕೊಳ್ಳಲಿಲ್ಲ. ಎಲ್ಲರೂಅವರವರಪಾಡಿಗೆತಮ್ಮಮಾಮೂಲಿಬದುಕುಸಾಗಿಸಿಕೊಂಡಿದ್ದರು. ವಯಸ್ಸಾದತಾಯಿಯನ್ನೂಕೂಡಮೋದಿತಮ್ಮಸರ್ಕಾರಿನಿವಾಸಕ್ಕೆಆಮಂತ್ರಿಸಿರಲಿಲ್ಲ. ಆಗಾಗತಾವೇದೂರದಲ್ಲಿದ್ದತಾಯಿಯಮನೆಗೆಹೋಗಿಅವರಆಶೀರ್ವಾದಪಡೆದುಬರುತ್ತಿದ್ದರು.
ಮೊನ್ನೆಪ್ರಧಾನಿಯಾಗಿಪ್ರಮಾಣವಚನಸ್ವೀಕರಿಸುವಸಂದರ್ಭದಲ್ಲಿಮೋದಿಕುಟುಂಬದಒಬ್ಬೇಒಬ್ಬಸದಸ್ಯರುರಾಷ್ಟ್ರಪತಿಭವನದಆಕಾರ್ಯಕ್ರಮಕ್ಕೆಹಾಜರಾಗಿರಲಿಲ್ಲ. ಮೋದಿತಮ್ಮಕುಟುಂಬದಸದಸ್ಯರಯಾವಪಟ್ಟಿಯನ್ನೂರಾಷ್ಟ್ರಪತಿಭವನದಕಾರ್ಯಾಲಯಕ್ಕೆಸಲ್ಲಿಸಿರಲಿಲ್ಲ. ಮೋದಿಯ೯೨ರಇಳಿವಯಸ್ಸಿನತಾಯಿಹೀರಾಬೆನ್, ಸಹೋದರರಾದಪ್ರಹ್ಲಾದ್ಮೋದಿ, ಸೋಮಭಾಯಿಮೋದಿ, ಪಂಕಜ್ಮೋದಿ, ಪತ್ನಿಜಶೋದಾಬೆನ್ಮತ್ತಿತರಕುಟುಂಬವರ್ಗದವರುಮೋದಿಪ್ರಮಾಣವೀಕ್ಷಿಸಿದ್ದುಅಹ್ಮದಾಬಾದ್ನತಮ್ಮಮನೆಯಲ್ಲಿಕುಳಿತುಟಿವಿಮೂಲಕ. ‘ನೀವೇಕೆಆಕಾರ್ಯಕ್ರಮಕ್ಕೆದಿಲ್ಲಿಗೆಹೋಗಲಿಲ್ಲ?’ ಎಂದುಪತ್ರಕರ್ತರುಕೇಳಿದ್ದಕ್ಕೆ , ‘ನಮ್ಮಿಂದಾಗಿಮೋದಿಯವರವ್ಯಕ್ತಿತ್ವಕ್ಕೆಕಳಂಕತಗಲಬಾರದು’ ಎಂದುಕುಟುಂಬದಸದಸ್ಯರುತಣ್ಣಗೆಹೇಳಿದ್ದರು. ಆದರೆಮೋದಿಸಂಪುಟದಅನೇಕಸಚಿವರುಪ್ರಮಾಣವಚನಸಮಾರಂಭಕ್ಕೆಊರಿನಿಂದತಮ್ಮಪತ್ನಿಹಾಗೂಮಕ್ಕಳನ್ನುವಿಮಾನದಲ್ಲಿಹೇರಿಕೊಂಡುದಿಲ್ಲಿಗೆಪ್ರಯಾಣಿಸಿದ್ದರು. ಅವರಾರಿಗೂತಾವೊಬ್ಬರೇಪ್ರಮಾಣವಚನಸಮಾರಂಭಕ್ಕೆಹೋದರೆಸಾಕುಎಂದೆನಿಸಿರಲಿಲ್ಲ. ಹಾಗಂತಅವರ್ಯಾರೂತಮ್ಮಪಕ್ಷದಕಾರ್ಯಕರ್ತರನ್ನುಮಾತ್ರಆಸಮಾರಂಭಕ್ಕೆಕರೆದುಕೊಂಡುಹೋಗುವಮನಸ್ಸುಮಾಡಿರಲಿಲ್ಲ!
ವಂಶಾಡಳಿತಎನ್ನುವುದುನಮ್ಮಇಡೀರಾಜಕೀಯವ್ಯವಸ್ಥೆಯನ್ನೇಹಾಳುಗೆಡವಿದೆಎಂಬುದರಲ್ಲಿಎರಡುಮಾತಿಲ್ಲ. ಭ್ರಷ್ಟಾಚಾರಮೇರೆಮೀರಿಬೆಳೆಯುತ್ತಿರುವುದಕ್ಕೂಈವಂಶಾಡಳಿತವೇಕಾರಣ. ವಂಶಾಡಳಿತದಿಂದಾಗಿರಾಜಕೀಯಪಕ್ಷಗಳೂನೈತಿಕಮೌಲ್ಯಕಳೆದುಕೊಂಡುಸೊರಗತೊಡಗಿವೆ. ಪಕ್ಷದಪ್ರಾಮಾಣಿಕಕಾರ್ಯಕರ್ತರಿಗೆಆಡಳಿತದಲ್ಲಿಅವಕಾಶವೇದೊರೆಯದೆಅವರೆಲ್ಲಕಾರ್ಯಕರ್ತರಾಗಿಯೇಮೂಲೆಪಾಲಾಗುವದುಃಸ್ಥಿತಿಎಲ್ಲಪಕ್ಷಗಳಲ್ಲೂಕಂಡುಬರುತ್ತಿದೆ. ಯಾವುದೇಚುನಾವಣೆಎದುರಾಗಲಿ, ಅಭ್ಯರ್ಥಿಆಯ್ಕೆಸಂದರ್ಭದಲ್ಲಿತಕ್ಷಣಮುಂಚೂಣಿಗೆಬರುವಹೆಸರೆಂದರೆಪ್ರಭಾವೀರಾಜಕೀಯನಾಯಕರಮಕ್ಕಳದು. ಶಿವಮೊಗ್ಗಕ್ಷೇತ್ರದಿಂದಈಬಾರಿಭರ್ಜರಿಬಹುಮತದಿಂದಗೆದ್ದಿರುವಯಡಿಯೂರಪ್ಪಅವರುಮೊದಲುಶಿಕಾರಿಪುರಶಾಸಕರಾಗಿದ್ದರು. ಈಗಆಸ್ಥಾನಕ್ಕೆಸಂಭಾವ್ಯಅಭ್ಯರ್ಥಿಯಾರೆಂದರೆಅವರಪುತ್ರಬಿ.ಎಸ್. ರಾಘವೇಂದ್ರ! ಈಹೆಸರನ್ನುಬಿಟ್ಟುಆಸ್ಥಾನಕ್ಕೆಇನ್ನಾವಹೆಸರೂಕೇಳಿಬರುತ್ತಿಲ್ಲ. ಏಕೆಂದರೆಆಕ್ಷೇತ್ರದಲ್ಲಿಯಡಿಯೂರಪ್ಪಅವರಿಗೆಪರ್ಯಾಯವಾಗಿಇನ್ನೊಬ್ಬಸಮರ್ಥಕಾರ್ಯಕರ್ತನನ್ನುಬೆಳೆಸುವಕೆಲಸಮಾಡಿಲ್ಲ. ಕಳೆದಬಾರಿಮಂಗಳೂರುಪದವೀಧರರಕ್ಷೇತ್ರದಿಂದನಾಲ್ಕನೇಬಾರಿಗೆಮೇಲ್ಮನೆಗೆಸ್ಪರ್ಧಿಸಿದ್ದಹಿರಿಯರಾಜಕಾರಣಿಡಿ.ಎಚ್. ಶಂಕರಮೂರ್ತಿ ‘ಇದುನನ್ನಕೊನೆಯಚುನಾವಣೆ. ಮುಂದಿನಬಾರಿಸ್ಪರ್ಧಿಸುವುದಿಲ್ಲ. ಇನ್ನೊಬ್ಬಯೋಗ್ಯವ್ಯಕ್ತಿಗೆಅವಕಾಶಮಾಡಿಕೊಡುವೆ’ ಎಂದುಘೋಷಿಸಿದ್ದರು. ಅವರಗಮನದಲ್ಲಿದ್ದಆ ‘ಯೋಗ್ಯವ್ಯಕ್ತಿ’ ಅವರಪುತ್ರನೇಎಂಬುದುಮಾತ್ರರಹಸ್ಯವಾಗಿರಲಿಲ್ಲ. ಇನ್ನೊಬ್ಬಬಿಜೆಪಿಯಎಂಎಲ್ಸಿಯಂತೂಒಮ್ಮೆಪಕ್ಷದಕಾರ್ಯಕರ್ತರಸಭೆಯಲ್ಲಿ , ‘ನೀವೆಲ್ಲಕಾರ್ಯಕರ್ತರು. ಪಕ್ಷಕ್ಕಾಗಿಸದಾಕಾಲದುಡಿಯುತ್ತಿರಬೇಕು. ನಾವಾದರೋನಾಯಕರು. ಚುನಾವಣೆಯಲ್ಲಿಗೆದ್ದುಅಧಿಕಾರಸ್ಥಾನಗಳನ್ನುಅನುಭವಿಸುತ್ತಿರಬೇಕು’ ಎಂದುಅಪ್ಪಣೆಕೊಡಿಸಿದ್ದರು! ಅಂದರೆಕಾರ್ಯಕರ್ತರುಕಾರ್ಯಕರ್ತರಾಗಿಯೇಸದಾಕಾಲಕೆಲಸಮಾಡುತ್ತಿರಬೇಕು. ಜಮಖಾನಹಾಸುವ, ಕಾಫಿಲೋಟಎತ್ತುವ, ಬಂಟಿಂಗ್ಕಟ್ಟುವ, ಪೋಸ್ಟರ್ಹಚ್ಚುವಅದೇಕೆಲಸಗಳಲ್ಲಿಧನ್ಯತೆಕಾಣುತ್ತಾ, ತಮ್ಮಬದುಕುಸಾರ್ಥಕವಾಯಿತೆಂದುಭಾವಿಸಬೇಕುಎಂಬುದುಈಮಹನೀಯರಒಟ್ಟಾರೆಅಭಿಪ್ರಾಯ!
ಆದರೆಎಲ್ಲಾರಾಜಕೀಯನಾಯಕರೂಹೀಗಿರುವುದಿಲ್ಲಎಂಬುದಕ್ಕೆಕೆಲವುನಿದರ್ಶನಗಳು: ಬಿಜೆಪಿಹಿರಿಯನಾಯಕಆಡ್ವಾಣಿ, ಜೋಶಿ, ಕರ್ನಾಟಕದಲ್ಲಿದಕ್ಷಸಚಿವರಾಗಿದ್ದಡಾ. ವಿ.ಎಸ್. ಆಚಾರ್ಯ, ಶಾಸಕರಾಗಿದ್ದಡಾ.ಚಿತ್ತರಂಜನ್, ಮಾಜಿಪ್ರಧಾನಿಮನಮೋಹನ್ಸಿಂಗ್, ಮಾಜಿರಕ್ಷಣಾಸಚಿವಎ.ಕೆ. ಆಂಟನಿಇವರೆಲ್ಲರಾಜಕಾರಣಕ್ಕೆತಮ್ಮಮಕ್ಕಳನ್ನಾಗಲಿ, ಬಂಧುಗಳನ್ನಾಗಲಿಎಳೆದುತರಲಿಲ್ಲ. ತಮ್ಮರಾಜಕೀಯಪ್ರಭಾವಬಳಸಿಅವರನ್ನುಮೇಲಕ್ಕೆತ್ತಲಿಲ್ಲ. ಮಕ್ಕಳನ್ನುತಮ್ಮಉತ್ತರಾಧಿಕಾರಿಯನ್ನಾಗಿಮಾಡಲುಎಂದೂಹವಣಿಸಲಿಲ್ಲ. ತಮ್ಮಮಕ್ಕಳನ್ನುಅವರಪಾಡಿಗೆಸ್ವತಂತ್ರವಾಗಿಅವರಿಗಿಷ್ಟವಾದಉದ್ಯೋಗಹಿಡಿಯಲುಬಿಟ್ಟುಹೊಸಸಂಪ್ರದಾಯಹಾಕಿದರು. ಹಾಗಾಗಿಯೇಈಮಹನೀಯರಬಗ್ಗೆದೇಶದಲ್ಲಿಈಗಲೂಅಪಾರಗೌರವವಿದೆ. ಜನರುಅವರನ್ನುಮಾದರಿರಾಜಕಾರಣಿಗಳೆಂದುಗುರುತಿಸುತ್ತಾರೆ. ನರೇಂದ್ರಮೋದಿಕೂಡಅದೇದಾರಿಯನ್ನುಅನುಸರಿಸಿದ್ದಾರೆ.
ವಿಧಾನಸಭೆಯಿಂದವಿಧಾನಪರಿಷತ್ತಿಗೆಸದ್ಯದಲ್ಲೇಚುನಾವಣೆನಡೆಯಲಿದೆ. ರಾಜ್ಯಬಿಜೆಪಿಗೆಈಚುನಾವಣೆಯಲ್ಲಿಒಂದುಸ್ಥಾನಗೆಲ್ಲುವಅವಕಾಶವಿದೆ. ಈಸ್ಥಾನಕ್ಕೆಈಗಮಾಜಿಸಚಿವಕೆ.ಎಸ್.ಈಶ್ವರಪ್ಪನವರಹೆಸರುಜೋರಾಗಿಕೇಳಿಬರುತ್ತಿದೆ. ಶಿವಮೊಗ್ಗದಲ್ಲಿಕಳೆದಚುನಾವಣೆಯಲ್ಲಿಸೋಲುಂಡಿರುವಈಶ್ವರಪ್ಪನವರನ್ನುವಿಧಾನಸಭೆಯಿಂದಮೇಲ್ಮನೆಗೆಆಯ್ಕೆಮಾಡಲುಪಕ್ಷನಿರ್ಧರಿಸಿದೆಯೆಂದುಸುದ್ದಿ. ವಿಧಾನಪರಿಷತ್ತಿನಲ್ಲಿಮುಖ್ಯಮಂತ್ರಿಸಿದ್ದರಾಮಯ್ಯನವರನ್ನುಸಮರ್ಥವಾಗಿಎದುರಿಸುವಒಬ್ಬನಾಯಕಬೇಕೆಂಬುದಕ್ಕೆಈನಿರ್ಧಾರವೆನ್ನಲಾಗುತ್ತಿದೆ. ವಿಧಾನಪರಿಷತ್ತಿನಲ್ಲಿಬಿಜೆಪಿಗೆಸಾಕಷ್ಟುಸಮರ್ಥಸದಸ್ಯರಿದ್ದಾರೆ. ಅವರಲ್ಲಿಒಬ್ಬರನ್ನುಪ್ರತಿಪಕ್ಷನಾಯಕನಾಗಿಏಕೆಬೆಳೆಸಬಾರದು? ಆಸ್ಥಾನಕ್ಕೆಈಶ್ವರಪ್ಪನವರೇಏಕೆಬೇಕು? ಈಶ್ವರಪ್ಪನವರುಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ರಾಜ್ಯಾಧ್ಯಕ್ಷರಾಗಿಸಾಕಷ್ಟುಅಧಿಕಾರವನ್ನುಅನುಭವಿಸಿದ್ದಾರೆ. ಮತ್ತೆಈಗಲೂಅವರಿಗೇಕೆಅಧಿಕಾರದಸ್ಥಾನಮಾನ? ಅಥವಾಮೇಲ್ಮನೆಸದಸ್ಯರನ್ನಾಗಿಆಯ್ಕೆಮಾಡುವಮೂಲಕಅವರಿಗೆಇದು ‘ರಾಜಕೀಯಪುನರ್ವಸತಿ’ ಕಲ್ಪಿಸುವಹುನ್ನಾರವೆ? ಈಶ್ವರಪ್ಪನವರಬದಲಿಗೆಪಕ್ಷದಇನ್ನೊಬ್ಬಯೋಗ್ಯಹೊಸಬರನ್ನುಆಸ್ಥಾನಕ್ಕೆಆಯ್ಕೆಮಾಡಿ, ಅವರನ್ನೇಕೆರಾಜಕೀಯವಾಗಿಬೆಳೆಸಬಾರದು? ಹಾಗೆಂದುಈಗಹಲವುಬಿಜೆಪಿಕಾರ್ಯಕರ್ತರೇಮಾತಾಡಿಕೊಳ್ಳುತ್ತಿದ್ದಾರೆ.
ನೂತನಪ್ರಧಾನಿನರೇಂದ್ರಮೋದಿಮಾತ್ರಇವೆಲ್ಲಕ್ಕಿಂತಭಿನ್ನವಾಗಿಚಿಂತಿಸುತ್ತಾರೆ, ನಡೆದುಕೊಳ್ಳುತ್ತಾರೆಎಂಬುದಕ್ಕೆ ಅವರಇದುವರೆಗಿನರಾಜಕೀಯಬದುಕೇಸಾಕ್ಷಿ. ಅದೊಂದುತೆರೆದಿಟ್ಟಕನ್ನಡಿ. ‘ನಖಾವೂಂಗಾ, ನಖಾನೇದೂಂಗಾ’ (ನಾನುತಿನ್ನುವುದಿಲ್ಲಮತ್ತುತಿನ್ನಲುಬಿಡುವುದಿಲ್ಲ) – ಇದುಮೋದಿಯವರಸಂದೇಶ. ೨೦೦೯ರಲ್ಲಿಕರ್ನಾಟಕದಬಿಜೆಪಿಸಚಿವಸಂಪುಟದಸದಸ್ಯರಿಗೆಸುತ್ತೂರಿನಲ್ಲಿತರಬೇತಿಶಿಬಿರಏರ್ಪಡಿಸಿದ್ದಾಗಅಲ್ಲಿಗೆಮಾರ್ಗದರ್ಶನಮಾಡಲುಬಂದಿದ್ದನರೇಂದ್ರಮೋದಿಹೇಳಿದಕೆಲವುಮಾರ್ಮಿಕಮಾತುಗಳು:
* ದಿನವಿಡೀರಿಬ್ಬನ್ಕಟ್ಮಾಡುತ್ತಾಕುಳಿತರೆಅಭಿವೃದ್ಧಿಅಸಾಧ್ಯ. ಮೊಬೈಲ್ಫೋನ್ನಲ್ಲಿಮಾತನಾಡುತ್ತಾಮೈಮರೆಯಬೇಡಿ. ನಾನುಇಷ್ಟುದಿನದಮುಖ್ಯಮಂತ್ರಿಅವಧಿಯಲ್ಲಿಯಾವುದೇಸಭೆಯಮಧ್ಯೆಮೊಬೈಲ್ನಲ್ಲಿಮಾತನಾಡಿಲ್ಲ. ಅಪವಾದವೆನ್ನುವಂತೆಒಮ್ಮೆಅಂದಿನಪ್ರಧಾನಿವಾಜಪೇಯಿಅವರಕರೆಬಂದಾಗ, ಇನ್ನೊಮ್ಮೆಇಂದಿನಪ್ರಧಾನಿಮನಮೋಹನಸಿಂಗ್ಅವರಕರೆಬಂದಾಗಮಾತ್ರಮೊಬೈಲ್ನಲ್ಲಿಮಾತನಾಡಬೇಕಾಯಿತು.
* ಮಂತ್ರಿಗಳಾದತಕ್ಷಣಯೋಜನೆಗಳನ್ನುರಿಬ್ಬನ್ಕಟ್ಮಾಡಿಉದ್ಘಾಟಿಸುವುದಲ್ಲ. ಆಯೋಜನೆಯಾವಹಂತದಲ್ಲಿದೆ, ಹೇಗೆಅನುಷ್ಠಾನವಾಗಿದೆ, ಯೋಜನೆಯಲ್ಲಿಎಲ್ಲೆಲ್ಲಿಲೋಪದೋಷಗಳಾಗಿವೆಎಂಬುದನ್ನುಕಾಲಕಾಲಕ್ಕೆಪರಿಶೀಲನೆನಡೆಸುವುದುಒಬ್ಬಸಮರ್ಥಮಂತ್ರಿಯಕೆಲಸ. ಯೋಜನೆಗಳನ್ನುಜಾರಿಗೆತರುವುದಷ್ಟೇಮಂತ್ರಿಯಕೆಲಸವಲ್ಲ.
* ಯೋಜನೆಗಳಿಗೆಶಂಕುಸ್ಥಾಪನೆನಡೆಸುವಾಗಇರುವಉತ್ಸಾಹವೇಅವುಗಳಪ್ರಗತಿಕುರಿತು, ಪೂರ್ಣಗೊಳಿಸುವುದರಕುರಿತೂಇರಲಿ.
* ನಮ್ಮಲ್ಲಿಪ್ರತಿಯೊಬ್ಬರವೈಯುಕ್ತಿಕಶೀಲವೂಮುಖ್ಯ. ಅದೇರೀತಿನಿಮ್ಮಕುಟುಂಬದಸದಸ್ಯರು, ನಿಮ್ಮಕಚೇರಿಯಸಿಬ್ಬಂದಿನಡವಳಿಕೆಗಳೂಅತ್ಯಂತಮುಖ್ಯ. ಇವರಲ್ಲಿಯಾರಾದರೂಒಬ್ಬರುಅಕ್ರಮಎಸಗಿದರೆನಿಮ್ಮವ್ಯಕ್ತಿತ್ವಕ್ಕೇದೊಡ್ಡಪೆಟ್ಟುಬೀಳುತ್ತದೆ.
* ಎಂದಿಗೂಮಂತ್ರಿಯಾಗಿzನೆಂದುಬೀಗಬೇಡಿ. ನೀವುಈಸ್ಥಾನಕ್ಕೆಬರಲುಅಸಂಖ್ಯಾತಜನರ, ಸಾವಿರಾರುಕಾರ್ಯಕರ್ತರತ್ಯಾಗ, ತಪಸ್ಸುಹಾಗೂಪರಿಶ್ರಮಅಡಗಿದೆ. ಅವರನಿಸ್ವಾರ್ಥದಿಂದಕೂಡಿದಈಕೊಡುಗೆಎಂದಿಗೂನೆನಪಿನಲ್ಲಿರಲಿ.
ಮೋದಿ೧೨ವರ್ಷಗಳಹಿಂದೆರಾಜಕೀಯಅಧಿಕಾರಕ್ಕೇರಿದ್ದಾಗಹೇಗಿದ್ದರೋಈಗಲೂಹಾಗೆಯೇಇದ್ದಾರೆ. ಅವರಿಗೆಅಧಿಕಾರದಅಮಲುಅಡರಿಲ್ಲ. ನಿಂತನೆಲವನ್ನುಅವರೆಂದೂಮರೆತಿಲ್ಲ. ಅವರಿಗೆಸಾಥ್ನೀಡಿರುವಅವರಸಚಿವಸಂಪುಟದಸದಸ್ಯರೂಹೀಗೆಯೇಇರಬೇಕಾದಅಗತ್ಯವಿದೆ. ಹೀಗೆಯೇಇರಬೇಕೆಂಬುದುಮೋದಿಯವರುರವಾನಿಸಿದಸಂದೇಶಗಳಪಾಠ. ಈಪಾಠಗಳುಎಷ್ಟರಮಟ್ಟಿಗೆಅನುಷ್ಠಾನಕ್ಕೆಬರಲಿವೆ? ಇದುಈಗಎಲ್ಲರಕುತೂಹಲ.
ಬ್ಲರ್ಬ್: ಮೋದಿ೧೨ವರ್ಷಗಳಹಿಂದೆರಾಜಕೀಯಅಧಿಕಾರಕ್ಕೇರಿದ್ದಾಗಹೇಗಿದ್ದರೋಈಗಲೂಹಾಗೆಯೇಇದ್ದಾರೆ. ಅವರಿಗೆಅಧಿಕಾರದಅಮಲುಅಡರಿಲ್ಲ. ನಿಂತನೆಲವನ್ನುಅವರೆಂದೂಮರೆತಿಲ್ಲ. ಅವರಿಗೆಸಾಥ್ನೀಡಿರುವಅವರಸಚಿವಸಂಪುಟದಸದಸ್ಯರೂಹೀಗೆಯೇಇರಬೇಕಾದಅಗತ್ಯವಿದೆ. ಹೀಗೆಯೇಇರಬೇಕೆಂಬುದುಮೋದಿಯವರುರವಾನಿಸಿದಸಂದೇಶಗಳಪಾಠ. ಈಪಾಠಗಳುಎಷ್ಟರಮಟ್ಟಿಗೆಅನುಷ್ಠಾನಕ್ಕೆಬರಲಿವೆ? ಇದುಈಗಎಲ್ಲರಕುತೂಹಲ.