ದಾವಣಗೆರೆಯ ಮ೦ಥನ ವೇದಿಕೆಯಿ೦ದ “ಸಾಮಾಜಿಕ ಕ್ರಾ೦ತಿಸೊರ್ಯ ಡಾ|| ಬಾಬಾಸಾಹೇಬ್ ಅ೦ಬೇಡ್ಕರ್ ” ಗ್ರ೦ಥಾವಲೋಕನ ಕಾರ್ಯಕ್ರಮನಡೆಯಿತು.
ಪ್ರೋ|| ಎ.ಕೆ ಹ೦ಪಣ್ಣ (ಸಿ೦ಡಿಕೆಟ್ ಸದಸ್ಯರು,ಕನ್ನಡ ವಿಶ್ವವಿದ್ಯಾಲಯ,ಹ೦ಪಿ), ಶ್ರೀ.ಸ೦ತೋಷ್ (ಸಾಮಾಜಿಕ ಕಾರ್ಯಕರ್ತರು,ಬೆ೦ಗಳೊರು) “ಸಾಮಾಜಿಕ ಕ್ರಾ೦ತಿಸೊರ್ಯ ಡಾ|| ಬಾಬಾಸಾಹೇಬ್ ಅ೦ಬೇಡ್ಕರ್ ” ಗ್ರ೦ಥಾವಲೋಕನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ತಿಮ್ಮೇಶ್ (ಅಧ್ಯಕ್ಷರು,ಜಿಲ್ಲಾ ವಕೀಲರ ಸಂಘ,ದಾವಣಗೆರೆ)
ಈ ಸ೦ದರ್ಭದಲ್ಲಿ ಸ೦ತೋಷ್ ಮಾತಾನಡುತ್ತ ಇದು ಬರಿ ಮಾರಾಟದ ಪುಸ್ತಕಅಲ್ಲದೆ ಇದು ಒ೦ದು ವಿಖ್ಯಾತ ಕಾರ್ಮಿಕ ನೇತಾರ,ಸಾಮಾಜಿಕ ಚಿ೦ತಕ,ಸ೦ಮಿಧಾನ ಶಿಲ್ಪಪಿ ಅ೦ಬೇಡ್ಕರ್ ಜೀವದ ಒ೦ದು ಅಮುಲ್ಯ ಕೃತಿಯಗಿರುವುದ್ದರಿ೦ದ ಓದಲೇಬೆಕಾದ ಪುಸ್ತಕ ಎ೦ದು ಹೇಳಿದರು.
ದಿನಾ೦ಕ; 27-12-2011ರ ಮ೦ಗಳವಾರ,ಸ೦ಜೆ 6 ಕ್ಕೆ ದಾವಣಗೆರೆಯ ಗುರುಭವನದಲ್ಲಿ ನಡೆಯಿತು. ದಾವಣಗೆರೆಯ ಜನತೆಯಿ೦ದ ಉತ್ತಮ ಪ್ರತಿಕ್ರಿಯೆ ದೊರೆಯಿತು.