ಬಿಹಾರ: ಬಕ್ಸರ್ ನ ರಘುನಾಥಪುರದ ಬಳಿ ಅಕ್ಟೋಬರ್ 11 ರಂದು ರಾತ್ರಿ 9:30 ರ ಸುಮಾರಿಗೆ ದೆಹಲಿ – ಕಾಮಾಖ್ಯ ನಾರ್ಥ್ ಈಸ್ಟ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಪೊಲೀಸರು, ನಾಗರಿಕರ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ.

Karnataka