Blog

ಹಿರಿಯ ಕಾರ್ಮಿಕ ಮುಖಂಡ, ಉದ್ಯಮಿ, ಸಾಹಿತಿ ಶ್ರೀ ಮಂಗಲ್ಪಾಡಿ ನಾಮ್ ದೇವ್ ಶೆಣೈ  ಅವರು ಇಂದು (11-06-2014) ಮುಂಜಾನೆ...
9 ಜೂನ್ 2014ರ ನೇರನೋಟ ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ! ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು,...