Nenapinangala

ಇಂದು ಜಯಂತಿ ಲೋಕಮಾನ್ಯ ತಿಲಕ್‌ ಎಂದೇ ಜನಪ್ರಿಯರಾಗಿದ್ದ ಬಾಲಗಂಗಾಧರ ತಿಲಕ್‌ ಅವರು ಭಾರತೀಯ ರಾಷ್ಟ್ರೀಯತಾವಾದಿ, ಶಿಕ್ಷಕ ಮತ್ತು ಸ್ವಾತಂತ್ರ್ಯಹೋರಾಟಗಾರರು....
ಇಂದು ಪುಣ್ಯಸ್ಮರಣೆ ಬಟುಕೇಶ್ವರ್‌ ದತ್ ಅವರು ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು 1929ರ ಅಸೆಂಬ್ಲಿ ಬಾಂಬ್ ದಾಳಿ...
ಇಂದು ಜಯಂತಿ ಜಯಚಾಮರಾಜ ಒಡೆಯರ್‌ ಅವರು ಮೈಸೂರು ಸಂಸ್ಥಾನದ 25ನೇ ಮಹಾರಾಜರು. ಇವರು ತತ್ತ್ವಜ್ಞಾನಿ, ಸಂಗೀತಜ್ಞ, ಸಂಯೋಜಕರು ಆಗಿದ್ದ...
ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ. ಸಾಮಾಜಿಕ ನ್ಯಾಯವು ರಾಷ್ಟ್ರದೊಳಗಡೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರ. ವಿಶ್ವಾದ್ಯಂತ...
ಇಂದು ಜಯಂತಿಮೌಶಿಜೀ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀಬಾಯಿ ಕೇಳ್ಕರ್‌ ಅವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಸ್ಥಾಪಿಸಿದವರು. ಹೆಣ್ಣುಮಕ್ಕಳಿಗೆ ಸಂಸ್ಕಾರ,...
ಇಂದು ಜಯಂತಿದುರ್ಗಾಬಾಯಿ ದೇಶಮುಖ್‌ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ವಕೀಲೆ, ಸಮಾಜ ಸೇವಕ ಮತ್ತು ರಾಜಕಾರಣಿಯಾಗಿ ಪ್ರಸಿದ್ಧಿ ಹೊಂದಿದವರು....
ಇಂದು ಜಯಂತಿ ಕನ್ನಡದ ನಾಡು ನುಡಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆಲೂರು ವೆಂಕಟರಾಯರು ಪ್ರತಿಕೋದ್ಯಮ, ಸಾಹಿತ್ಯ, ಸಂಸ್ಕೃತಿಗೆ ನೀಡಿದ...
ಇಂದು ಜಯಂತಿಇವತ್ತು ಸಿಲಿಕಾನ್‌ ಸಿಟಿ ಎಂದೇ ಹೆಸರು ಪಡೆದ ಬೃಹತ್‌ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ. ಅವರು ಯಲಹಂಕ...