![](https://vskkarnataka.org/files/2015/01/10347807_859910384032516_6034155469052669085_n.jpg)
‘ಸಾಹಿತ್ಯ ಸಿಂಧು’ ನವೀಕೃತ ಮಾರಾಟ ಮಳಿಗೆ ಉದ್ಘಾಟನೆ:
ರಾಷ್ಟ್ರೋತ್ಥಾನ ಪರಿಷತ್ ನ ಮಾರಾಟ ಮಳಿಗೆಗಳಲ್ಲೊಂದಾದ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ‘ಸಾಹಿತ್ಯ ಸಿಂಧು’ ಮಾರಾಟ ಮಳಿಗೆಯ ನವೀಕೃತ ಕಟ್ಟಡ ಮಳಿಗೆಯ ಉದ್ಘಾಟನಾ ಸಮಾರಂಭ ಇಂದು ಜನವರಿ 29 ನಡೆಯಿತು. ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ಹಿರಿಯ ಪ್ರಚಾರಕ ಮೈ.ಚ. ಜಯದೇವ್, ಖ್ಯಾತ ಸಾಹಿತಿ ಹಾಗೂ ಪರಿಷತ್ ನ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಮುಂತಾದವರು ಭಾಗವಹಿಸಿದ್ದರು.