Dr. Shivakumar Swamiji, passed away on Jan 21 2019. Pic courtesy : Internet

Sri V. Nagaraj, RSS Kshetreeya Sanghchalak of Dakshina Madhya Kshetra comprising states of Karnataka, Andhra and Telangana and Sri Ma Venkataramu, RSS Pranth Sanghachalak of Karnataka Dakshina Pranth have jointly issued condolences on the demise of Dr. Shivakumar Swamy ji of Sri Siddaganga Mutt, Tumakuru

 

Rashtreeya Swayamsevak Sangh expresses deep condolences on the sad demise of Pujya Sri Sri Dr. Shivakumara Swamy ji of Sri Siddaganga Mutt, Tumakuru. RSS remembers, with humility, the long association with Pujya Swamy ji and treasures the encouragement and blessings showered upon the organization by Swamy ji.  RSS extends it’s deepest sympathies and prays Bhagawanta to provide strength to the society to bear the loss. Om Shantih.

Sri V Nagaraj and Sri Ma Venkataramu said in their press note.

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕರಾದ  ಶ್ರೀ ಮಾ ವೆಂಕಟರಾಮು ಜಂಟಿ ಸಂದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರೀ ಸಿದ್ದಗಂಗಾ ಮಠದ  ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ನಿಧನಕ್ಕೆ ತೀವ್ರ ‌ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪೂಜ್ಯ ಸ್ವಾಮೀಜಿಗಳ‌ ಬಹುಕಾಲದ ಒಡನಾಟ, ಅವರಿಂದ ಸಂಘಟನೆಗೆ‌ ದೊರೆತ ಪ್ರೋತ್ಸಾಹ ಮತ್ತು ಆಶೀರ್ವಾದವನ್ನು‌ ಸಂಘವು ವಿನಮ್ರತೆಯಿಂದ ಸ್ಮರಿಸುತ್ತದೆ. ಸ್ವಾಮೀಜಿಯವರ ಆಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.  ಓಂ ಶಾಂತಿಃ

ಎಂದು ಶ್ರೀ ವಿ ನಾಗರಾಜ್ ಹಾಗೂ ಶ್ರೀ ಮಾ ವೆಂಕಟರಾಮು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Dr. Shivakumar Swamiji, passed away on Jan 21 2019. Pic courtesy : Internet

Hindu Jagaran Vedike also has issued condolences.

 

ಸಿದ್ದಗಂಗಾಮಠದ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದುದಕ್ಕೆ ರಾಷ್ಟ್ರಸೇವಿಕಾ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ಮಹಾನ್ ಚೇತನ, ಮಾನವತಾವಾದಿಯಾಗಿದ್ದ ಶ್ರೀ ಗಳಿಂದ ಸಮಾಜಕ್ಕೆ, ಸಂಘಟನೆಗಳಿಗೆ ದೊರೆತ ಪ್ರೋತ್ಸಾಹ ಮತ್ತು ಆಶೀರ್ವಾದಗಳನ್ನು ಸಮಿತಿಯು ವಿನಮ್ರತೆಯಿಂದ ಸ್ಮರಿಸುತ್ತದೆ. ಶ್ರೀಗಳು ಅಕ್ಷರ, ಅನ್ನ ಮತ್ತು ಜ್ಞಾನ ದಾಸೋಹ ವನ್ನು ನಿರಂತರವಾಗಿ ಕೈಗೊಂಡು ಜಗತ್ತಿಗೇ ಮಾದರಿಯಾಗಿದ್ದರು.ಅಗಲಿದ ದಿವ್ಯಚೇತನಕ್ಕೆ ಸದ್ಗತಿ ದೊರೆಯಲೆಂದು ರಾಷ್ಟ್ರಸೇವಿಕಾ ಸಮಿತಿಯು ಭಗವಂತನಲ್ಲಿ ಪ್ರಾರ್ಥಿಸುತ್ತದೆ.


ರಾಷ್ಟ್ರಸೇವಿಕಾ ಸಮಿತಿ
ಪ್ರಮುಖ ಕಾರ್ಯವಾಹಿಕಾ
ಅನ್ನದಾನಂ ಸೀತಾ ಗಾಯತ್ರಿ

Leave a Reply

Your email address will not be published.

This site uses Akismet to reduce spam. Learn how your comment data is processed.