Mangalore: RSS Route-March was held at Aila Maidan near Uppala of Manjeshwar Taluk, as part of mammoth RSS Convention to be held on Feb-3, 2013 at Mangalore. Nearly 540 Swayamsevaks participated in the Path Sanchalan.
ಮಂಗಳೂರು ವಿಭಾಗ ಸಾಂಘಿಕ್ ಪೂರ್ವಭಾವಿಯಾಗಿ ಮಂಜೇಶ್ವರ ತಾಲೂಕಿನ ಉಪ್ಪಳ ಹಾಗೂ ಮಂಗಲ್ಪಾಡಿ ಮಂಡಲಗಳ ವಿಶೇಷ ಪಥಸಂಚಲನ ನಡೆಯಿತು.ಮುಟ್ಟ ಹಾಗೂ ಉಪ್ಪಳದಿಂದ ಹೊರಟ ಸಂಚಲನ ಐಲ ದ್ವಾರದ ಬಳಿ ಸಂಗಮಿಸಿ ಐಲ ಮೈದಾನದಲ್ಲಿ ಸಮಾಪನಗೊಡಿತು 540 ಪೂರ್ಣ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು.