ಮಹಿಳಾ ಸಬಲೀಕರಣ ಮತ್ತು ಸಮಾನ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ‘ನಾರಿ ಶಕ್ತಿ ವಂದನಾ ಕಾಯ್ದೆ 2023’ ಅನ್ನು ಅಂಗೀಕರಿಸುವ ಮೂಲಕ ಭಾರತೀಯ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೆಚ್ಚು ಸದೃಢ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವಲ್ಲಿ ಇದು ರಾಷ್ಟ್ರದ ಪ್ರಮುಖ ನಿರ್ಧಾರವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಇದನ್ನು ಸ್ವಾಗತಾರ್ಹ ಮತ್ತು ಶ್ಲಾಘನೀಯ ಹೆಜ್ಜೆ ಎಂದು ಪರಿಗಣಿಸುತ್ತದೆ. ಮಹಿಳೆಯರ ಸಹಭಾಗಿತ್ವವು ದೇಶದ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ಸೇರಿಸುತ್ತದೆ ಎಂಬ ವಿಶ್ವಾಸ ನಮಗಿದೆ.
ಡಾ. ಮೋಹನ್ ಭಾಗವತ್
ಸರಸಂಘಚಾಲಕರು
ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹರು
ರಾಷ್ಟ್ರೀಯ ಸ್ವಯಂಸೇವಕ ಸಂಘ
भारतीय संसद ने महिलाओं के सशक्तीकरण तथा बराबरी के सहभागिता को सुनिश्चित करने वाले ‘नारी शक्ति वंदन अधिनियम 2023’ को पारित करते हुए एक नया इतिहास रचा है। लोकतांत्रिक व्यवस्था को अधिक सुदृढ़ तथा समावेशी बनाने में राष्ट्र का यह महत्वपूर्ण निर्णय है। राष्ट्रीय स्वयंसेवक संघ इसे स्वागतयोग्य तथा अभिनंदनीय कदम मानता है। हमें पूरा विश्वास है कि महिलाओं की सहभागिता से देश के विकास में नये आयाम जुड़ेंगे।
मोहन भागवत, सरसंघचालक
दत्तात्रेय होसबाले, सरकार्यवाह
राष्ट्रीय स्वयंसेवक संघ
Bharat’s Parliament has created a new history by passing the ‘Nari Shakti Vandan Adhiniyam 2023’, which ensures women’s empowerment and equal participation. This is an important decision, and will make the country’s democratic system stronger and more inclusive. The Rashtriya Swayamsevak Sangh considers this as a welcome and commendable step. We are confident that women’s participation will add new dimensions to the country’s development.
Dr. Mohan Bhagwat
Sarsanghchalak
Dattatreya Hosabale
Sarkaryavah
Rashtriya Swayamsevak Sangh