ಸಲಿಂಗ ವಿವಾಹದ ಕುರಿತು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಸ್ವಾಗತಾರ್ಹ. ನಮ್ಮ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.
RSS Welcomes Supreme Court Verdict on Same Sex Marriage
The Rashtriya Swayamsevak Sangh (RSS) welcomed Supreme Court Verdict on Same Sex Marriage. RSS Akhil Bharatiya Prachar Pramukh Sunil Ambekar tweeted “Supreme Court’s decision regarding Same Sex marriage is appreciated. Our democratic parliamentary system can seriously discuss all the issues related to this and can take appropriate decisions”.