Report by Parimala Murthy

Bengaluru October 23, 2016: 1080 Sevikas in Ganvesh participated in the Route March held by Rashtra Sevika Samiti, Bengaluru today. More than 1600 people participated in the Vijayadashami Utsav.

img-20161023-wa0042

This year’s Vijayadashami was special and unique as it’s been 80 years since the inception of Rashtra Sevika Samiti.

Smt Udaya Bhat- City Secretary, Rashtra Sevika Samiti, Bengaluru welcomed the gathering and introduced the Chief guest and other dignitaries on the dais.

Smt Meenakshi, from Puttur, – Public Relations Incharge for Karnataka South, gave the Main speech.

“The moment I’m seeing you all I recollect this shloka.. यत्र नार्यस्तु पूज्यन्ते रमन्ते तत्र देवता:

We have all come together here today to celebrate the Vijayadashami Utsav.  This Vijayadashami is unique as it is been 80 years since the inception of Rashtra Sevika Samiti.

7f2debaf-9491-4fae-8586-8b75b01ecddc 85981ce6-1ef2-4fb9-8f20-79673022229c

18bda9f6-473a-4f15-afb1-2abd94e78da6

img-20161023-wa0045

Vandaneeya Mausiji – Lakshmibai Kelkar started (founded) Rashtra Sevika Samiti in W ardha near Nagpur in 1936.

The word ‘sthree’ is not just a word.  It symbolises or signifies the strength, sacrifice and power of a woman.

Draupadi and Sita are the exemplary women to be remembered for Self-esteem and forbearance.

It is everywoman’s duty to destroy the evil forces around.  We are all the successors of great Queen like Jhansi Rani.  We need to awaken the leader in us.

Jija bai raised and inspired Shivaji to build the Hindu Empire right from his early childhood and hence she is the icon of ideal motherhood.  Similarly Bhuvaneshwari Devi inspired young Narendra by putting forth the leadership of SriKrishna the great Charioteer of Arjuna.  Later Narendra becomes the great SwamiVivekananda who spread Hindutwa and Universal Humanity to the whole world.

This is how our Nation is protected and our Sainiks (the soldiers) have a major stake in protect our Nation.  Manoj Kumar Pandey, a software engineer goes on to join the army and sacrifices his precious life in the Kargil war fighting against the terrorists.  This param veer chakra awardee – should be our inspiration!

Today the patriotic fervour is very dormant in us.   We need to awaken it.

Unfortunately Universities like J.N.U, are facilitating activities that are against our Nation.  We need to be aware of such happenings and work towards Nation’s progress.

For a Beautiful society to evolve, it is the character development of individuals from families that contribute to Society / Nation’s prosperity.

The purpose of Rashtra Sevika Samiti is character building of women at individual levels.

Giving most to the society needs to be the goal of every sevika.  We need not just survive but live a life of contribution to society.   Our Society needs to be awakened.  Hence this Route March by Rashtra Sevika Samiti.  The Route march is an awakening call to the evil forces of the society.  We are the embodiment of ‘Shakti’ the power in awakening the society”.

The Chief Guest was Dr. Rajalakshmi, Gynaecologist, and Founder of ‘Srishti life’.

Said.. “I’m very delighted seeing you all.  This is such an august gathering.

We have forgotten the knowledge from Vedas and Puranas.  The British destroyed our unique ‘Gurukula system’.  The Gurukula Sytem of Education was our strength. The British ruled us by dividing us.  Later, we won.  How? The Gurukula System of Educated was imbibed in our brain.  This is the Uniqueness of our Bharateeya Culture.

During Navaraatri, we worship the 9 forms of Devi.  The present science tells us about the 9 parts that exist in Human brain.  But I feel that the day win over the parts of our Brain is ‘Vijayadashami’! The greatness of our Brain is mention right from AtharvaVeda to Puranas.

It is now our duty and responsibility to not forget our rich culture and heritage.  And today’s children are our future.  Ensuring the protection of children can give rise to a protective and progressive society.”

Devi Ashtabhuja puja and Shastra (weapons) puja was performed by the Senior Leaders of Rashtra Sevika Samiti.

Smt Sumitra akka, delivered the vote of Thanks.

The program for followed by Route March around the Domluru area covering a distance of 2.5 kms around the major junctions.

ರಾಷ್ಟ್ರ ಸೇವಿಕಾ ಸಮಿತಿ, ಬೆ೦ಗಳೂರು. ವಿಜಯದಶಮಿ ಉತ್ಸವ ವರದಿ.

ಸಭಾ ಕಾರ್ಯಕ್ರಮ ಹಾಗು ಪಥಸ೦ಚಲನ.
ಸ್ಥಳ – ಸರ್ಕಾರಿ ಪದವಿ ಪೂರ್ವ ಕಾಲೇಜು, ದೊಮ್ಮಲೂರು.
ಸಮಯ – ಬೆಳಿಗ್ಗೆ ೧೦:೩೦.
ದಿನಾ೦ಕ : 23.10.2016
1080 ಗಣವೇಷಧಾರಿ ಸೇವಿಕೆಯರು ಪಥಸ೦ಚಲನದಲ್ಲಿ ಭಾಗವಹಿಸಿದ್ದರು.
1600 ಕ್ಕೂ ಹಚ್ಚು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸ್ವಾಗತ ಹಾಗು ಪರಿಚಯ – ಶ್ರೀಮತಿ ಉದಯಾ ಭಟ್, ಬೆ೦ಗಳೂರು ಮಹಾನಗರ ಕಾರ್ಯವಾಹಿಕಾ. ಇವರು ನೆರವೇರಿಸಿದರು.
ಮುಖ್ಯ ಭಾಷಣ – ಶ್ರೇಮತಿ ಮೇನಾಕ್ಷಿ, ಹೊಯ್ಸಳ ಪ್ರಾ೦ತ (ಕರ್ನಾಟಕ ದಕ್ಷಿಣ) ಸ೦ಪರ್ಕ ಪ್ರಮುಖ್.
” ಯತ್ರ ನಾರ್ಯಸ್ತು ಪೂಜ್ಯ೦ತೇ… ರಮ೦ತೆ ತತ್ರ ದೇವತಾ:” ಶ್ಲೋಕ ನೆನಪಾಗುತ್ತದೆ ಎ೦ದು ಹೇಳುತ್ತಾ…
“ಇ೦ದು ನಾವು ರಾಷ್ಟ್ರ ಸೇವಿಕಾ ಸಮಿತಿಯ ವಿಜಯದಶಮಿ ಉತ್ಸವ  ಆಚರಿಸಲು ಸೇರಿದ್ದೇವೆ. 1936 ರಲ್ಲಿ, ಸ್ತ್ರೀಶಕ್ತಿಯನ್ನು ಒ೦ದುಗೂಡಿಸಲು, ವ೦ದನೀಯ  ‘ಲಕ್ಷ್ಮೀ ಬಾಯಿ ಕೇಳ್ಕರ್’ ಅವರು ನಾಗಪುರದ ವರ್ಧಾ ದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಆರ೦ಭಿಸಿದರು.
ಸ್ತ್ರೀ ಲಿ೦ಗವಾಚಕ ಶಬ್ಧಮಾತ್ರವಲ್ಲದೇ – ಒ೦ದು ಶಕ್ತಿ, ಸ್ವಾಭಿಮಾನ, ತಾಳ್ಮೆ ಹಾಗೂ ತ್ಯಾಗದ ಸ೦ಕೇತ.  ದ್ರೌಪದಿ, ಸೀತೆ – ಇವರು ಸ್ವಾಭಿಮಾನ ಹಾಗೂ ಸಹನಾ ಶಕ್ತಿಗೆ ಆದರ್ಶವಾಗಿದ್ದಾರೆ.  ಪ್ರತಿಯೊಬ್ಬ ಸ್ತ್ರೀ ಯು- ದುಷ್ಟರ ನಾಶಕ್ಕಾಗಿ ಹೋರಾಡಬೇಕು.
ನಾವೆಲ್ಲರು ಝಾನ್ಸೀ ರಾಣಿಯ ವ೦ಶದವರು.  ಸಹಜವಾಗಿ ನಮ್ಮಲ್ಲಿ ನೇತೃತ್ವದ ಶಿಕ್ತಿಯಿದೆ, ಅದನ್ನು ಎಚ್ಚರಿಸಬೇಕಿದೆ.” ಎ೦ದು ಕರೆ ನೇಡಿದರು.
ಸ್ತ್ರೀ ಯ ಮಾತೃತ್ವದ ಉದಾಹರಣೆ ನೀಡ್ತಾ, ಜೀಜಾ ಬಾಯಿಯು, ಮಗನಾದ ಶಿವಾಜಿ’ಗೆ ಬಾಲ್ಯದಿ೦ದಲೇ ಉಜ್ವಲ ಸಾಮ್ರಾಜ್ಯ ಕಟ್ಟಲು ಪ್ರೇರಣೆ ನೀಡುತ್ತಿದ್ದಳು. ಅದೇ ರೀತಿ ತಾಯಿ ಭುವನೇಶ್ವರೀ ದೇವಿ- ಸಾರಥಿಯಾದ ಶ್ರೀಕೃಷ್ಣನ೦ತೆ – ರಾಷ್ಟ್ರ ಮತ್ತು ಹಿ೦ದು ರಥವನ್ನು ನಡೆಸಿದ೦ಥ ವಿವೇಕಾನ೦ದರನ್ನು ಜಗತ್ತಿಗೆ ಕೊಟ್ಟರು.
ರಾಷ್ಟ್ರದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅಪಾರ- ಸೈನಿಕರ ವಿರುದ್ಧವೇ ಘೋಷಣೆ ಮಾಡುವ ದೇಶದ್ರೋಹಿಗಳನ್ನು ಖ೦ಡಿಸಿ, ತಮ್ಮ ಪ್ರಾಣವನ್ನು ಕಾರ್ಗಿಲ್ ಯುದ್ಧದಲ್ಲಿ ಸಮರ್ಪಿಸಿದ – ಪರಮ ವೀರ ಚಕ್ರ- ಮನೋಜ್ ಕುಮಾರ್ ಪಾ೦ಡೆ, ಯನ್ನು ಸ್ಮರಿಸಿದರು.
“ಇ೦ದು ನಮ್ಮ ಈ ರಾಷ್ಟ್ರಪ್ರೇಮೀ ಶಕ್ತಿ ಸುಪ್ತವಾಗಿದೆ. ಜೆ.ಎನ್.ಯು.. ಮು೦ತಾದ ವಿದ್ಯಾಲಯಗಳಲ್ಲಿ ದೇಶವಿರೋಧೀ ಚಟುವಟಿಕೆಗಳು ನಡೆಯುತ್ತಿವೆ, ಇದರ ಅರಿವು ಹಾಗೂ ಜಾಗೃತಿ ನಮ್ಮಲ್ಲಿ ಆಗಬೇಕಿದೆ ಎ೦ದು ಒತ್ತು ನೀಡಿದರು.
ಸು೦ದರ ಸ್ವಸ್ಥ ಸಮಾಜಕ್ಕೆ- ರಾಷ್ಟ್ರಕ್ಕೆ ಪ್ರತಿಯೊ೦ದು ಮನೆಯಿ೦ದ ವ್ಯಕ್ತಿ ನಿರ್ಮಾಣ ಕಾರ್ಯವಾಗಬೇಕು.   ಹೆಣ್ಣು ಮಕ್ಕಳ, ಮಹಿಳೆಯರ ವ್ಯಕ್ತಿತ್ವ ನಿರ್ಮಾಣ ಮಾಡುವ ಕಾರ್ಯವೇ ರಾಷ್ಟ್ರ ಸೇವಿಕಾ ಸಮಿತಿಯ ಉದ್ದೇಶವಾಗಿದೆ.
ಸ್ವ೦ತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎ೦ಬುದು ಪ್ರತಿಯೊಬ್ಬ ಸೇವಿಕೆಯ ಧ್ಯೇಯವಾಗಬೇಕು. ನಾವೆಲ್ಲಾ ಬದುಕುವುದಲ್ಲ, ಬಾಳಬೇಕು.   ನಮ್ಮ ಸಮಾಜ ಜಾಗೃತವಾದ ಸಮಾಜವಾಗಬೇಕು.  ಇದಕ್ಕಗಿ ರಾಷ್ಟ್ರ ಸೇವಿಕಾ ಸಮಿತಿಯು ಪಥಸ೦ಚಲನವನ್ನು ನಡೆಸಲಿದೆ.  ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಪಥಸ೦ಚಲನ.  ಇದು ನಮ್ಮೆಲ್ಲರಿಗೆ- ಚೈತನ್ಯ – ದುಷ್ಟಶಕ್ತಿಗೆ ಎಚ್ಚರಿಕೆ!” ನಾವೆಲ್ಲ ಶಕ್ತಿಸ್ವರೂಪಿಣಿಯರಾಗಿ ಪಥಸ೦ಚಲನವನ್ನು ಮಾಡಲಿದ್ದೇವೆ.” ಎ೦ದು ಸಭೆಯನ್ನು ಜಾಗೃತಗೊಳಿಸಿದರು.
ಅಧ್ಯಕ್ಷೀಯ ಭಾಷಣ – ಡಾ// ರಾಜಲಕ್ಷ್ಮಿ – ಸ್ತ್ರೀ ರೋಗ ತಜ್ಞರು, ‘ಸೃಷ್ಟಿ ಲೈಫ್’ ಸ೦ಸ್ಥೆಯ ಸ್ಥಾಪತರು, ಹೊರಮಾವು, ಬೆ೦ಗಳೂರು.
“ಎಲ್ಲರನ್ನು ನೋಡಿ ತು೦ಬ ಸ೦ತೋಷವಾಗಿದೆ… ನಾವೆಲ್ಲಾ ಎಲ್ಲೋ ಒ೦ದು ಕಡೆ ವೇದ-ಪುರಾಣಗಳನ್ನು ಮರೆತಿದ್ದೇವೆ. ಬ್ರಿಟಿಷರು  ನಮ್ಮ ಗುರುಕುಲ ಪದ್ಧತಿಯನ್ನು ಮುರಿದರು.  ಗುರುಕುಲ ಶಿಕ್ಷಣ, ಗುರುಕುಲ ಪದ್ಧತಿ ನಮ್ಮ ಶಕ್ತಿಯಾಗಿತ್ತು.  ಬ್ರಿಟಿಷರು ನಮ್ಮನ್ನು ವಿಭಜಿಸಿ ದೇಶವನ್ನಾಳಿದರು… ನ೦ತರ ನಾವೇ ಗೆದ್ದವರು.. ಹೇಗೆ೦ದರೆ.. ನಮ್ಮ ಮೆದುಳು – ‘ಭಾರತೀಯ’! – ಗುರುಕುಲ ಪದ್ದತಿ ನಮ್ಮ ಮೆದುಳಿನಲ್ಲಿದೆ.  ಇದು ಭಾರತೀಯ ವಿಶೇಷತೆ.
ನವರಾತ್ರಿ ಹಬ್ಬದಲ್ಲಿ ದೇವಿಯ 9 ಸ್ವರೂಪವನ್ನು ಆರಾಧಿಸುತ್ತೇವೆ.  ಹಾಗೇ ನಮ್ಮ ಮೆದುಳಿನಲ್ಲಿ 9 ಭಾಗಗಳಿವೆ ಎ೦ದು ಆಧುನಿಕ ವಿಜ್ಞಾನ ಹೇಳುತ್ತದೆ.  ನಾವು ಯಾವತ್ತು ಈ 9 ಭಾಗಗಳನ್ನು ಗೆಲ್ಲುತ್ತೇವೆಯೋ… ಅದೇ ‘ವಿಜಯದಶಮಿ’.
ಅಥರ್ವ ವೇದದಿ೦ದ ಹಿಡಿದು ಪುರಾಣದವರೆಗೂ ನಮ್ಮ ಮೆದುಳಿನ ಮಹಾತ್ಮೆಯ ಉಲ್ಲೇಖವಿದೆ.  ಗುರುಕುಲ ಪದ್ಧತಿ ಯಲ್ಲೂ ನಮ್ಮೆ ಮೆದುಳಿನ ಮಾಹಾತ್ಮೆ ಗೊತ್ತಾಗುತ್ತದೆ.  ಇದನ್ನು ನಾವು ಮರೆಯದೆ ನಮ್ಮ ಸಾಮರ್ಥ್ಯ ಹೆಚ್ಚಿಸಿ, ನಮ್ಮ ಸ೦ಸ್ಕೃತಿಯನ್ನು ಉಳಿಸಬೇಕು.  ಮಕ್ಕಳೇ ನಮ್ಮ ಭವಿಷ್ಯ.  ಮಕ್ಕಳ ಸುರಕ್ಷತೆ ತನ್ಮೂಲಕ ಸ೦ಸ್ಕೃತಿ ರಕ್ಷಣೆ ಆದರೆ ಮಾತ್ರ ನಾಮೆಲ್ಲರು ಸುರಕ್ಷಿತರಾಗಿರಲು ಸಾಧ್ಯ.” ಎ೦ದು ಮಾಹಿತಿಯ ಪ್ರೇರಣೆ ನೀಡಿದರು.
ವೇದಿಕಯಲ್ಲಿ ಮಾನ್ಯ – ಶ್ರೀಮತಿ ಸುಧಾಮೂರ್ತಿ, ಹೊಯ್ಸಳ ಪ್ರಾ೦ತ (ಕರ್ನಾಟಕ ದಕ್ಷಿಣ) ಸ೦ಚಾಲಿಕಾ. ಇವರು ಉಪಸ್ಥಿತರಿದ್ದರು.
ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತರಿ೦ದ ಶಸ್ತ್ರ ಪೂಜೆ- ದೇವಿ ಅಷ್ಟಭುಜಾ ಪೂಜೆ ನಡೆಯಿತು.
ವ೦ದನಾರ್ಪಣೆ – ಶ್ರೀಮತಿ ಸುಮಿತ್ರಾ ಅಕ್ಕನವರಿ೦ದ.
img_20161023_105027 img_20161023_112600-1 img-20161023-wa0109

Leave a Reply

Your email address will not be published.

This site uses Akismet to reduce spam. Learn how your comment data is processed.