ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ

  1. ಶತಾಬ್ದಿ ವರ್ಷದ ಶುಭಾರಂಭ – 2025ರ ವಿಜಯದಶಮಿಯ ಪರ್ವಕಾಲದಲ್ಲಿ ಮಂಡಲ ಅಥವಾ ಖಂಡ/ ನಗರ ಸ್ತರದಲ್ಲಿ ಗಣವೇಷದಲ್ಲಿ ಸ್ವಯಂಸೇವಕರ ಉತ್ಸವ.
  2. ವ್ಯಾಪಕ ಮನೆ ಸಂಪರ್ಕ (ಪ್ರತಿ ಗ್ರಾಮ, ವಸತಿ, ಪ್ರತಿ ಮನೆ -2025ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ 2026ರ ಜನವರಿ ತಿಂಗಳುಗಳಲ್ಲಿ 3 ವಾರಗಳ ವಿಸ್ತೃತ ಯೋಜನೆ)
  3. ಹಿಂದೂ ಸಮ್ಮೇಳನ – ಮಂಡಲ/ವಸತಿ ಸ್ತರದಲ್ಲಿ
  4. ಸಾಮಾಜಿಕ ಸದ್ಭಾವ ಬೈಠಕ್ – ಖಂಡ/ನಗರ ಸ್ತರದಲ್ಲಿ
  5. ಪ್ರಮುಖ ನಾಗರಿಕರ ಗೋಷ್ಠಿ – ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ
  6. ಯುವಕರಿಗಾಗಿ ಕಾರ್ಯಕ್ರಮ – ಆಯಾ ಪ್ರಾಂತದ ಯೋಜನೆಯೊಂದಿಗೆ

Leave a Reply

Your email address will not be published.

This site uses Akismet to reduce spam. Learn how your comment data is processed.