
Hubballi: RSS Swayamsevaks of Akkihonda Upanagar of Hubballi in Karnataka cleaned the premises of the local Sri Maruti Temple of Bidnal Village as a part of Seva Sanghik on Sunday, March 29, 2015.
ಹುಬ್ಬಳ್ಳಿ ಅಕ್ಕಿಹೊಂಡದ ಉಪನಗರದ ಆರೆಸ್ಸೆಸ್ ಸ್ವಯಂಸೇವಕರು ಸೇವಾ ಸಾಂಘಿಕ್ ನಿಮಿತ್ತ ಮಾರ್ಚ್ 29ರಂದು ಬಿಡ್ನಾಳ ಗ್ರಾಮದ ದೇವಸ್ಥಾನವನ್ನು ಸ್ವಚ್ಚಗೊಳಿಸಿದರು.