SevaSanghik- An initiation of RSS swyamsevaks of Manjeshwara:
Manjeshwar October 06: On Sunday, October 05th, Main road connecting Kerala and Karnataka was repaired as a part of Seva Sanghik organized by local unit of RSS at Manjeshwar . A total length of 13 KM of road was repaired by Swayamsevaks of Bayaru and Paivalike Mandala. Total 215 Swayamsevaks joined their hands, actively participated in this Sevasanghik. Since the road was in worst condition and it was very difficult to travel through this road. Vehicle travel resumed after the repair work. The repair work received huge public applause.
RSS ಸೇವಾಸಾಂಘಿಕ್:
ಮಂಜೇಶ್ವರ ತಾಲೂಕಿನ ಸ್ವಯಂಸೇವಕರು ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಜೋಡಿಸುವ ಮುಖ್ಯ ರಸ್ತೆಯಲ್ಲಿ ತೀರಾ ಹದಗೆಟ್ಟಿದ್ದ ಸುಮಾರು 13 km ನಷ್ಟು ದೂರದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ಮಾಡಿದರು. ಬಾಯಾರು ಹಾಗೂ ಪೈವಳಿಕೆ ಮಂಡಲಗಳ 215 ಸ್ವಯಂಸೇವಕರು ಕೆಲಸವನ್ನು ಮಾಡಿದರು. ರಸ್ತೆ ತುಂಬಾ ಹದಗೆಟ್ಟಿದ್ದು ಸಂಚಾರವು ಅಸಾಧ್ಯವಗಿದ್ದ ಈ ಸಂದರ್ಭದಲ್ಲಿ ನಡಿಸಿದ ಈ ಶ್ರಮದಾನವು ವ್ಯಾಪಕವಾಗಿ ಸಾರ್ವಜನಿಕರಿಂದ ಅಭಿನಂದನೆಗೊಳಪಟ್ಟಿತು.