Gokak, Karnataka Jan 1: Vishwa Hidu Parishat (VHP) organised mega gathering Hindu Samajotsav at Valmiki Maidan, Gokak in Karnataka on Wednesday, Dec 31. Nearly 10,000 people gathered on the occasion. VHP International Working President Dr Pravin Togadia addressed the gathering. Dr Togadia demanded an immediate implementation of anti-conversion law across Bharat.
ವಿಶ್ವ ಹಿಂದು ಪರಿಷತ್ ನ ಸ್ವರ್ಣ ಮಹೋತ್ಸವದ ಅಂಗವಾಗಿ ಡಿಸೆಂಬರ್ 31ರಂದು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ವಿರಾಟ್ ಹಿಂದೂ ಸಮಾವೇಶ ನಡೆಯಿತು. ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ದಿಕ್ಸೂಚಿ ಭಾಷಣ ಮಾಡಿದರು.