ಬೆಂಗಳೂರು: ಸಮರ್ಥ ಭಾರತದ ವತಿಯಿಂದ ಆಯೋಜಿಸಲಾಗಿರುವ 10ನೇ ವರ್ಷದ ಬಿ ಗುಡ್ ಡು ಗುಡ್ ಅಭಿಯಾನದ ಪ್ರಯುಕ್ತ ನಡೆಯುತ್ತಿರುವ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದ ಎಂಟನೇ ದಿನ ‘Essential Vivekananda’ ಪುಸ್ತಕದ ಲೇಖಕ ಅನುಪ್ ಆ್ಯಂಟೊನಿ ಮಾತನಾಡಿದರು.
Karnataka