1934ರ ಡಿಸೆಂಬರ್ 25ರಂದು ಮಹಾತ್ಮ ಗಾಂಧೀಜಿ ವಾರ್ಧಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಕ್ಕೆ ಭೇಟಿ ನೀಡಿ ಸಂಘಕಾರ್ಯವನ್ನು ಮೆಚ್ಚಿಕೊಂಡಿದ್ದರು. ಗಾಂಧೀಜಿ ಅವರ ಭೇಟಿಯ ಕುರಿತು ಆಗ ಸಂಘದ ಪ್ರಮುಖರಾದ ಅಪ್ಪಾಜಿ ಜೋಶಿ ಅವರು ಬರೆದ ಲೇಖನದ ಕನ್ನಡನುವಾದ ವಿಕ್ರಮ ವಾರಪತ್ರಿಕೆಯ 1969ರ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟಗೊಂಡಿತ್ತು.
ಲೇಖನದ ಪಿಡಿಎಫ್ ಲಿಂಕ್ ಇಲ್ಲಿದೆ.