03-11-2011 ರಂದು ಬೆಳಿಗ್ಗೆ 11-00 ಗಂಟೆಗೆ ಹುಬ್ಬಳ್ಳಿಯ ಪ್ರಾಂತ ಕಾರ್ಯಾಲಯ “ಕೇಶವಕುಂಜ”ದಲ್ಲಿ ನಡೆದ ಸರಳ, ಸುಂದರ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ನಾಡಿನ ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
- ಮೂರುಸಾವಿರ ಮಠದ ಪರಮಪೂಜ್ಯ ಜಗದ್ಗುರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಈ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು.
- ವಿಜಾಪುರದ ಬಿ.ಎಲ್.ಡಿ. ಡೀಮ್ಡ್ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ|| ಸತೀಶ ಜಿಗಜಿನ್ನಿಯವರು ಈ ಸಮಿತಿಯ ಕಾರ್ಯಾಧ್ಯಕ್ಷರಾಗಿರುತ್ತಾರೆ.
- ಹುಬ್ಬಳ್ಳಿಯ ಪ್ರಸಿದ್ಧ ನೇತ್ರತಜ್ಞರಾದ ಡಾ|| ಎಮ್. ಎಮ್. ಜೋಶಿ, ಬೆಳಗಾವಿಯ ಪ್ರಸಿದ್ಧ ಉದ್ಯಮಿಗಳಾದ ಶ್ರೀ ಲಕ್ಷ್ಮಣ ಸೈನೂಚೆ, ಕಲ್ಬುರ್ಗಿಯ ಪ್ರಸಿದ್ಧ ಉದ್ಯಮಿಗಳಾದ ಶ್ರೀ ಎಸ್. ಎಸ್. ಪಾಟೀಲ ಕಡಗಂಚಿ, ಕ. ವಿ. ವಿ. ಧಾರವಾಡದ ಪ್ರಾಧ್ಯಾಪಕರಾದ ಡಾ|| ಜಿ. ಬಿ. ನಂದನ ಇವರುಗಳು ಈ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ.
- ಹುಬ್ಬಳ್ಳಿಯ ಪ್ರಸಿದ್ಧ ಬೆಲ್ಲದ ಸಂಸ್ಥೆಯ ಮಾಲಿಕರಾದ ಶ್ರಿ ಅರವಿಂದ ಬೆಲ್ಲದ ಇವರು ಕೋಶಾಧ್ಯಕ್ಷರಾಗಿಯೂ, ಹುಬ್ಬಳ್ಳಿಯ ಔಷಧ ವಿತರಕರಾದ ಶ್ರೀ ಗೋವರ್ಧನ ರಾವ್ ಇವರು ಸಮಿತಿಯ ಕಾರ್ಯದರ್ಶಿಗಳಾಗಿಯೂ ಇರುತ್ತಾರೆ.
ಇನ್ನುಳಿದಂತೆ ಈ ಕೆಳಗಿನ ಮಹನೀಯರು ಸ್ವಾಗತ ಸಮಿತಿಯ ಗೌರವಾನ್ವಿತ ಸದಸ್ಯರುಗಳಾಗಿರುತ್ತಾರೆ.
- ಶ್ರೀ ವಿಜಯ ಶೆಟ್ಟರ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
- ಶ್ರೀ ಆನಂದ ಸಂಕೇಶ್ವರ – ವಿ. ಆರ್. ಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು – ಹುಬ್ಬಳ್ಳಿ.
- ಶ್ರೀ ದಿನೇಶ ನಾಯಕ – ಪ್ರಸಿದ್ಧ ಗುತ್ತಿಗೆದಾರರು – ಹುಬ್ಬಳ್ಳಿ.
- ಶ್ರೀ ಅಶೋಕ ಸುರೇಬಾನ – ಪ್ರಸಿದ್ಧ ಗುತ್ತಿಗೆದಾರರು – ಹುಬ್ಬಳ್ಳಿ
- ಶ್ರೀ ವೀರೇಂದ್ರ ಕೌಜಲಗಿ – ಸಿಮೆಂಟ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕರು – ಹುಬ್ಬಳ್ಳ.ಿ
- ಶ್ರೀ ರಮೇಶ ಶೆಟ್ಟಿ – ಪ್ರಸಿದ್ಧ ಹೋಟೆಲ್ ಉದ್ಯಮಿ – ಹುಬ್ಬಳ್ಳಿ.
- ಶ್ರೀ ಭವರಲಾಲ ಜೈನ್ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
- ಶ್ರೀ ಜಿತೇಂದ್ರ ಮಜೀತಿಯಾ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
- ಡಾ|| ಗೋವಿಂದ ನರೇಗಲ್ – ಪ್ರಸಿದ್ಧ ವೈದ್ಯರು – ನಗರ ಸಂಘಚಾಲಕರು, ಹುಬ್ಬಳ್ಳಿ.
- ಡಾ|| ಸುಧೀರ ಜಂಬಗಿ – ಪ್ರಸಿದ್ಧ ವೈದ್ಯರು – ಧಾರವಾಡ.
- ಡಾ|| ಆನಂದ ನಾಡಗೀರ – ನಿರ್ದೇಶಕರು, ಮಲ್ಲಸಜ್ಜನ ವ್ಯಾಯಾಮಶಾಲೆ – ಧಾರವಾಡ.
- ಡಾ|| ಮಹಾದೇವಪ್ಪ ಕರಿದುರ್ಗನವರ – ಪ್ರಾಧ್ಯಾಪಕರು – ಕ. ವಿ. ವಿ. – ಧಾರವಾಡ.
- ಶ್ರೀ ಸಂಜಯ ಮಿಶ್ರಾ – ಪ್ರಸಿದ್ಧ ವ್ಯಾಪಾರಸ್ಥರು – ಧಾರವಾಡ.
- ಶ್ರೀ ಗಂಗಣ್ಣ ಕೋಟಿ – ಪ್ರಸಿದ್ಧ ವ್ಯಾಪಾರಸ್ಥರು – ಗದಗ.
- ಶ್ರೀ ಮುರಳೀಧರ ಪ್ರಭು – ಪ್ರಸಿದ್ಧ ವ್ಯಾಪಾರಸ್ಥರು – ಕುಮಟಾ.
- ಶ್ರೀ ಉದಯ ಸ್ವಾದಿ – ಪ್ರಸಿದ್ಧ ಲೆಕ್ಕ ಪರಿಶೋಧಕರು (ಸಿ.ಎ.) – ಶಿರಸಿ.
- ಶ್ರೀ ಆನಂದ ನಾಯ್ಕ – ಪ್ರಸಿದ್ಧ ವ್ಯಾಪಾರಸ್ಥರು – ಸಿದ್ಧಾಪುರ.
- ಶ್ರೀ ಯು. ಕೆ. ಅಣ್ವೇಕರ – ಪ್ರಸಿದ್ಧ ತೆರಿಗೆ ಸಲಹೆಗಾರರು – ಕಾರವಾರ.
- ಶ್ರೀ ಎಸ್. ಎಸ್. ಪಾವಟೆ – ನಿವೃತ್ತ ಪೋಲಿಸ್ ಅಧಿಕಾರಿಗಳು – ಬೆಳಗಾವಿ.
- ಶ್ರೀ ಭೀಮರಾವ್ ಗಸ್ತಿ – ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು – ಬೆಳಗಾವಿ.
- ಶ್ರೀ ಶ್ರೀಕಾಂತ ಕದಂ, – ಪ್ರಸಿದ್ಧ ವ್ಯಾಪಾರಸ್ಥರು – ಬೆಳಗಾವಿ.
- ಡಾ|| ರಾಜೇಂದ್ರ ನಾಯಕ, – ಪ್ರಸಿದ್ಧ ವೈದ್ಯರು, – ಬಾಗಲಕೋಟೆ
- ಶ್ರೀ ಬಸವರಾಜ ಪಾಟೀಲ, – ಸೇಡಂ, ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, – ಕಲ್ಬುರ್ಗಿ
- ಶ್ರೀ ಚನ್ನಬಸಪ್ಪ ಹಾಲಳ್ಳಿ, – ಪ್ರಸಿದ್ಧ ವ್ಯಾಪಾರಸ್ಥರು, – ಬೀದರ
- ಶ್ರೀ ಬಲಬೀರ ಸಿಂಗ್, – ಪ್ರಸಿದ್ಧ ಗುತ್ತಿಗೆದಾರರು, ಗುರುದ್ವಾರ ಮುಖ್ಯಸ್ಥರು, – ಬೀದರ
- ಶ್ರೀ ಗೊಗ್ಗ ಸಿದ್ದಲಿಂಗಸ್ವಾಮಿ, – ಪ್ರಸಿದ್ಧ ಉದ್ಯಮಿಗಳು, – ಹೊಸಪೇಟೆ
- ಶ್ರೀ ಸತೀಶ, ಪ್ರಸಿದ್ಧ, – ವಕೀಲರು, – ರಾಯಚೂರು
- ಶ್ರೀ ಶ್ರೀನಿವಾಸ ಎನ್. ಆರ್., – ಅಧ್ಯಕ್ಷರು, ಅಕ್ಕಿ ಗಿರಣಿ ಅಸೋಸಿಯೇಶನ್, – ಗಂಗಾವತಿ
- ಶ್ರೀ ಪಲ್ಲೇದ ಪಂಪಾಪತಿ, – ಪ್ರಗತಿಪರ ಕೃಷಿಕರು, – ಕುಡತಿನಿ, ಬಳ್ಳಾರಿ
ಶಿಬಿರಾರ್ಥಿಗಳ ನೋಂದಣಿ
- ನವೆಂಬರ್ 01 ರಿಂದ 15 ರವರೆಗೆ ಮೊದಲ ಹಂತದ ಶುಲ್ಕ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು.
- ಇಡೀ ಪ್ರಾಂತದಲ್ಲಿ 870 ಊರುಗಳಲ್ಲಿ 17,603 ಸ್ವಯಂಸೇವಕರು ಶುಲ್ಕವನ್ನು ಸಂದಾಯಮಾಡಿ ಶಿಬಿರಾರ್ಥಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
- ಮೊದಲ ಹಂತದಲ್ಲಿ ಈ ಪ್ರಮಾಣದ ನೋಂದಾವಣೆ ಆಗಿರುವುದು ಪ್ರೋತ್ಸಾಹಕ ಅಂಶ ಎನ್ನಬಹುದು.
ಆನ್ ಲೈನ್ ಮುಖಾಂತರ ಆರ್ಥಿಕ ಸಹಾಯವನ್ನು ಮಾಡುವವರು ಹಣ ಸಂದಾಯ ಮಾಡಿದ ನಂತರ ಈಮೇಲ್ ಮುಖಾಂತರ ನಮಗೆ ವಿವರಗಳನ್ನು ತಿಳಿಸುವುದು.
ಈಮೇಲ್ ವಿಳಾಸ: info@hindushaktisangam.inಬ್ಯಾಂಕ ಖಾತೆಯ ವಿವರಗಳು
Vijaya Bank, Vidyanagar Branch, HubliAccount Name:- “HINDU SHAKTI SANGAM” HUBLI
R.T.G.S.:- VIJB0001219
Ac. No.:- 121901011001799