Bangalore: Agra Bharatha Trust, Kengeri Upanagara celebrated national youth day on 13th Jan 2013 at Radhakrishna school, KHB Apartments. Agra Bharatha had conducted blood donation camp in association with Rashtrottana Blood bank where more then 126 youngsters donated blood.  Event also had Krantikaari freedom fighters photo exhibition, Indian books show and sale, entire event was successful in conveying the message of Swami Vivekananda to local youths . Event was inaugurated by BBMP Corporator Anjanappa and Harsha Mutalik,Achuta Dabeer, Arun binnadi Atmananda, Sudheer and trust President Anil Chalageri were present at the event.

AGRA BHARATA
ಆಗ್ರ ಭಾರತ ಟ್ರಸ್ಟ್ ವತಿಯಿಂದ ೧೩ನೆ ಜನವರಿಯಂದು ಕೆಂಗೇರಿ ಉಪನಗರದ, ನೇತಾಜಿ ಬಡಾವಣೆಯ ರಾಧಾಕೃಷ್ಣ ಶಾಲೆಯಲ್ಲಿ ರಾಷ್ಟೀಯ ಯುವದಿನ ಆಚರಿಸಲಾಯಿತು.  ರಾಷ್ಟ್ರೋತ್ಥಾನ ರಕ್ತ ನೀಧಿ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಯಿತು, 127 ಯುವಕರು ರಕ್ತದಾನ ಮಾಡಿದರು.  ಕಾರ್ಯಕ್ರಮದಲ್ಲಿ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಪ್ರಧರ್ಶನ, ದೇಶೀ ಪುಸ್ತಕ ಮತ್ತು ವಸ್ತುಗಳ ಮಾರಾಟವನ್ನು ಆಯೋಜಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮ ಅನೇಕ ಸ್ಥಳೀಯ ಯುವಕರಿಗೆ ವಿವೇಕಾನಂದರ ಜೀವನ ಶೈಲಿ ಹಾಗು ಅವರ ಸಂದೇಶಗಳನ್ನು ಮುಟ್ಟಿಸಲು ಯಶಸ್ವಿಯಾಯಿತು.  ಕಾರ್ಯಾಕ್ರಮದ ಉದ್ಗಾಟನೆ ಸ್ಥಳೀಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾ ಅಂಜನಪ್ಪ ನವರು ನೆರವೇರಿಸಿದರು, ಹರ್ಷ ಮುತಾಲಿಕ್, ಅಚ್ಯುತ ದಬೀರ್, ಅರುಣ ಬಿನ್ನಡಿ, ಆತ್ಮಾನಂದ , ದೀಪಕ್, ಸುಧೀರ್ ಹಾಗು ಆಗ್ರ ಭಾರತದ ಟ್ರಸ್ಟ್ ನ ಅಧ್ಯಕ್ಷರಾದ ಅನಿಲ ಚಳಗೇರಿಯವರು ಉಪಸ್ಥಿತರಿದ್ದರು.

Report by Anil Chalageri

Leave a Reply

Your email address will not be published.

This site uses Akismet to reduce spam. Learn how your comment data is processed.