ಸಮರ್ಥ ಭಾರತದ ‘ಬಿ ಗುಡ್, ಡು ಗುಡ್’ ಅಭಿಯಾನ 2023ರ ನಿಮಿತ್ತ ಆಯೋಜಿಸಲಾದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮಾರ್ಚ್ 12ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಡೆಯಲಿದೆ.

Karnataka