
ಬೆಂಗಳೂರು: ಸಮರ್ಥ ಭಾರತದ ವತಿಯಿಂದ ಆಯೋಜಿಸಲಾಗಿರುವ 10ನೇ ವರ್ಷದ ಬಿ ಗುಡ್ ಡು ಗುಡ್ ಅಭಿಯಾನದ ಪ್ರಯುಕ್ತ ನಡೆಯುತ್ತಿರುವ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದ ಐದನೇ ದಿನ ವಿದೇಶದಲ್ಲಿರುವ ನಾಲ್ವರು ಭಾರತೀಯರು ಮಾತನಾಡಿದರು.
ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಜಪಾನ್ ನಿಂದ ಡಾ. ದೀಪಿಕಾ ಸಕ್ಸೇನಾ, ಕೆನಡಾದಿಂದ ಅರ್ಜುನ್ ಚಂದ್ರಶೇಖರ್, ಅಮೇರಿಕಾದಿಂದ ಸಿದ್ಧಾರ್ಥ್ ಪೈ, ಜರ್ಮನಿಯಿಂದ ಪ್ರಸಾದ್ ಡೋಂಗರೆ ವಿವೇಕಾನಂದರ ವಿಚಾರಗಳನ್ನು ತಿಳಿಸಿಕೊಟ್ಟರು.