ಬೆಂಗಳೂರು, ೨೯ ಆಗಸ್ಟ್ ೨೦೧೭: ಇಂದು ಮಧ್ಯಾಹ್ನ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ವತಿಯಿಂದ ಸಾರ್ವಜನಿಕ ಗಣೇಶೋತ್ಸವಗಳ ಮೆರವಣಿಗೆ ಮತ್ತು ನಿಮಜ್ಜನ ಕಾರ್ಯಕ್ರಮ ನೆರವೇರಿಸಲಾಯಿತು. ಶಿವಾಜಿನಗರ, ನಾಗವಾರ, ಮಾವಳ್ಳಿ, ಲಿಂಗರಾಜಪುರಂ, ಹಲಸೂರು ಮುಂತಾದ ಕಡೆಗಳಲ್ಲಿ ಸಾರ್ವಜನಿಕ ಮೆರವಣಿಗೆಗಳ ಚಿತ್ರಗಳು.
Karnataka