Blog

"ಈವತ್ತು ಸ್ವಲೋಲುಪ್ತಿ ಮತ್ತು ಭೋಗಲಾಲಸೆಗಳು ಬದುಕನ್ನು ತೀವ್ರಗತಿಯಲ್ಲಿ ಆಕ್ರಮಿಸತೊಡಗಿವೆ. ಸ್ಪರ್ಧೆಯಲ್ಲಿ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಮನುಷ್ಯ ಅಪಾಯಕಾರಿ ವೇಗದಲ್ಲಿ ಓಡುತ್ತಿದ್ದಾನೆ....
ದ್ವಾಂಸರು ಸಿದ್ಧಾಂತ ಪಡಿಸಿದ್ದಾರೆ. ಹಿಂದಕ್ಕೆ ಬಂಗಾಲವು ಇಬ್ಬಾಗವಾದಾಗ ನಮ್ಮ ವಂಗಬಂಧುಗಳು ಹುಯಿಲ(ಗದ್ದಲ)ವನ್ನೆಬ್ಬಿಸಿದುದಕ್ಕೂ ಇದೇ ಕಾರಣವು.
ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ 1967ರಡಿ ಕಾನೂನುಬಾಹಿರ ಎಂದು ಘೋಷಿಸಲಾದ ಸಿಖ್ಸ್ ಫಾರ್...
ಇಂದು ಹರಿಹರದ ತುಂಗಭದ್ರಾ ನದಿಯ ತಟದಲ್ಲಿ “ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ” ಪ್ರಯುಕ್ತ 108...
ಒಮ್ಮೆ ಶಿವಾಜಿ ಮಹಾರಾಜರು ಸಾತಾರಾ ಕೋಟೆಯಲ್ಲಿರುವಾಗ, ತಮ್ಮ ಗುರುಗಳಾದ ರಾಮದಾಸರನ್ನು ನೋಡುತ್ತಾರೆ. ಅಲ್ಲಿ ರಾಮದಾಸರು ಭಿಕ್ಷೆಯನ್ನು ಬೇಡುವುದನ್ನು ಕಂಡ...
ರಾಮಕೃಷ್ಣ ಪರಮಹಂಸರು! ಹೀಗೊಂದು ಹೆಸರು ಕೇಳಿದರೆ ಯುವಕರ ಮೈಮನದಲ್ಲಿ ದಿವ್ಯ ಸಾನ್ನಿಧ್ಯವೊಂದರ ವಿದ್ಯುತ್ ಸಂಚಾರವಾಗುತ್ತದೆ. ಇಡೀ ಜಗತ್ತಿಗೆ ಸತ್ವ...
ಹಿರಿದು ಮನಸ್ಸುಹಿರಿದಾದ ಭಾವಮುಗಿಲಗಲವಾಗಬೇಕುಇದು ನಮ್ಮನ್ನಗಲಿದ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಮತ್ತು ಪ್ರಮುಖ ಕವಿಗಳಾದ ನಾಡೋಜ ಚನ್ನವೀರ ಕಣವಿ...