Articles

9 ಜೂನ್ 2014ರ ನೇರನೋಟ ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ! ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು,...
ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು. ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ,...
By Du Gu Lakshman ಮೇ 16 ಕ್ಕೆಮುನ್ನಎಲ್ಲರೂಅದನ್ನುಅಲೆಎಂದುಕರೆದಿದ್ದರು. ಆದರೆಮೇ16ರರಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡಸುನಾಮಿ ಎಂಬುದು ಎಲ್ಲರಿಗೂ...
By Du Gu Lakshman ಅದು 1975 ರ ತುರ್ತುಪರಿಸ್ಥಿತಿಯಕರಾಳದಿನಗಳು. ಆರೆಸ್ಸೆಸ್ಮೇಲೆಸರ್ಕಾರನಿಷೇಧಹೇರಿದ್ದರಿಂದಸಂಘದಕಾರ್ಯಕರ್ತರೆಲ್ಲಭೂಗತರಾಗಿಕಾರ್ಯನಿರ್ವಹಿಸಬೇಕಾದಅನಿವಾರ್ಯಸಂದರ್ಭ. ನಾನುಆಗಷ್ಟೇಪದವಿಮುಗಿಸಿಸಂಘದತಾಲೂಕುಪ್ರಚಾರಕನಾಗಿದಕ್ಷಿಣಕನ್ನಡದಸುಳ್ಯಕ್ಕೆಬಂದಿದ್ದೆ. ಅಲ್ಲಿಗೆಬಂದಒಂದುವಾರದಲ್ಲೇಸಂಘದಮೇಲೆನಿಷೇಧಹೇರಿದ್ದರಿಂದಾಗಿಯಾವುದೇಚಟುವಟಿಕೆಗಳನ್ನುಬಹಿರಂಗವಾಗಿನಡೆಸುವಂತಿರಲಿಲ್ಲ. ಕಾರ್ಯಾಲಯಗಳಿಗೆಬೀಗಮುದ್ರೆಬಿದ್ದಿದ್ದರಿಂದಾಗಿಹಿತೈಷಿಗಳಮನೆಯಲ್ಲೇವಾಸ . ಸಂಘದಕಾರ್ಯಕರ್ತರೆಂದುಅನುಮಾನಬಂದರೆಅಂತಹಮನೆಗಳಮೇಲೂಪೊಲೀಸರುದಾಳಿನಡೆಸಿ,...
ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ! ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು....