Skip to content

Vishwa Samvada Kendra

Karnataka

Primary Menu
  • Home
  • About Us
  • News Digest
  • Articles
  • Photos
  • Seva
  • Videos
  • Contact Us
Light/Dark Button
Subscribe
  • Home
  • News Digest
  • ವಿಕ್ರಮ ವಾರಪತ್ರಿಕೆಗೆ 75 ವಸಂತಗಳು – ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ
  • News Digest

ವಿಕ್ರಮ ವಾರಪತ್ರಿಕೆಗೆ 75 ವಸಂತಗಳು – ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ

Vishwa Samvada Kendra July 22, 2022 1 min read

ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಪ್ರಾರಂಭಗೊಂಡಿತ್ತು. ಈ ವರ್ಷ 75 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ವಿಕ್ರಮ ವಾರಪತ್ರಿಕೆಯು ಹಮ್ಮಿಕೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ವಿಕ್ರಮ-75 ವಿಶೇಷ ಲಾಂಛನವನ್ನು (Logo) ಕಳೆದ ವಾರ ದಿನಾಂಕ 11.07.2022 ರಂದು ಬೆಂಗಳೂರಿನ  ಕೇಶವಕೃಪಾದಲ್ಲಿ ಬಿಡುಗಡೆ ಮಾಡಿದ್ದರು.

1948ರ ಜುಲೈ 22ರ ಗುರುಪೂರ್ಣಿಮೆಯ ದಿನದಂದು ಆರಂಭವಾಗಿ ಇದೀಗ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ವಿಕ್ರಮ ವಾರಪತ್ರಿಕೆಗೆ ಟ್ವೀಟ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಭಕೋರಿದ್ದಾರೆ.
“ದೇಶಭಕ್ತಿ, ಸಂಸ್ಕೃತಿ, ಇತಿಹಾಸ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಸ್ವಾತಂತ್ರ್ಯದ ನಂತರ ಸತತವಾಗಿ ಓದುಗರಿಗೆ ಉಣಬಡಿಸುತ್ತಿರುವ “ವಿಕ್ರಮ” ಕನ್ನಡ ವಾರ ಪತ್ರಿಕೆಗೆ ಈಗ ಬರೋಬ್ಬರಿ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪತ್ರಿಕೆಗೆ ಶುಭ ಕೋರಿ, ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಶುಭ ಹಾರೈಸುತ್ತೇನೆ.” ಎಂದಿದ್ದಾರೆ.

ದೇಶಭಕ್ತಿ, ಸಂಸ್ಕೃತಿ, ಇತಿಹಾಸ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಸ್ವಾತಂತ್ರ್ಯದ ನಂತರ ಸತತವಾಗಿ ಓದುಗರಿಗೆ ಉಣಬಡಿಸುತ್ತಿರುವ "ವಿಕ್ರಮ" ಕನ್ನಡ ವಾರ ಪತ್ರಿಕೆಗೆ ಈಗ ಬರೋಬ್ಬರಿ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪತ್ರಿಕೆಗೆ ಶುಭ ಕೋರಿ, ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಶುಭ ಹಾರೈಸುತ್ತೇನೆ. pic.twitter.com/wbua0y4BDp

— Basavaraj S Bommai (@BSBommai) July 22, 2022
Tags: basavaraja bommayi Dr Mohan Bhagwat logo logo launch RSS Sarasanghachalak vikrama@75

Continue Reading

Previous Previous post:

ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!

Next Next post:

ಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ – ದತ್ತಾತ್ರೇಯ ಹೊಸಬಾಳೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related News

ಯುವಜನತೆ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು: ಮಹಾಬಲ ಸೀತಾಳಭಾವಿ

ಯುವಜನತೆ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು: ಮಹಾಬಲ ಸೀತಾಳಭಾವಿ

March 7, 2026
ವಂದೇ ಮಾತರಂ

ವಂದೇ ಮಾತರಂ

February 12, 2026

You may have missed

ಯುವಜನತೆ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು: ಮಹಾಬಲ ಸೀತಾಳಭಾವಿ

ಯುವಜನತೆ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು: ಮಹಾಬಲ ಸೀತಾಳಭಾವಿ

March 7, 2026
ರಾಷ್ಟ್ರೋತ್ಥಾನ ಪರಿಷತ್‌ನ ಸಮಾಜ ನಿರ್ಮಾಣದ ಕೈಂಕರ್ಯಕ್ಕೆ 60ರ ಸಂಭ್ರಮ

ರಾಷ್ಟ್ರೋತ್ಥಾನ ಪರಿಷತ್‌ನ ಸಮಾಜ ನಿರ್ಮಾಣದ ಕೈಂಕರ್ಯಕ್ಕೆ 60ರ ಸಂಭ್ರಮ

February 27, 2026
Akhil Bharatiya Pratinidhi Sabha of RSS to be held on March 13-15 in Samalkha (Haryana)

Akhil Bharatiya Pratinidhi Sabha of RSS to be held on March 13-15 in Samalkha (Haryana)

February 24, 2026
RSS IT Milans Bengaluru Convenes IT Leadership Summit as Part of RSS Centenary Outreach

RSS IT Milans Bengaluru Convenes IT Leadership Summit as Part of RSS Centenary Outreach

February 22, 2026
ಜ್ಞಾನಪರಂಪರೆಯ ಪುನರುಜ್ಜೀವನಕ್ಕೆ ಯುವಬರಹಗಾರರ ಕೊಡುಗೆ ಅಮೂಲ್ಯ: ಚೈತನ್ಯ ಹೆಗಡೆ

ಜ್ಞಾನಪರಂಪರೆಯ ಪುನರುಜ್ಜೀವನಕ್ಕೆ ಯುವಬರಹಗಾರರ ಕೊಡುಗೆ ಅಮೂಲ್ಯ: ಚೈತನ್ಯ ಹೆಗಡೆ

February 22, 2026
ಹಿಂದು ಸಮಾಜೋತ್ಸವ, ಆಗಲಿ ನಿತ್ಯೋತ್ಸವ

ಹಿಂದು ಸಮಾಜೋತ್ಸವ, ಆಗಲಿ ನಿತ್ಯೋತ್ಸವ

February 17, 2026

Categories

ABPS ABPS 2023 ABPS 2024 ABPS 2025 Articles Blog BOOK REVIEW Cinema Downloads Du Gu Lajkshman Du Gu Lakshman Hindu Samajotsav Hindu Shakti Sangam -2012 Jammu & Kashmir Mangalore Sanghik Narayana Shevire Articles Nenapinangala Nera Nota News Digest News in Brief News Photo Notice Board Organisation Profiles Others Photos poem Pungava RSS ABKM 2020 RSS ABPS 2015 RSS ABPS 2016 RSS ABPS 2017 RSS ABPS 2018 RSS ABPS 2019 RSS ABPS 2021 RSS ABPS 2022 RSS ABPS Baitak-2014 RSS NEW HORIZONS Rss Protest Samanvaya Baitak Sangha shiksha varga Seva Uttarakhand Videos Vijaya Shakti Sangema ಕಲಿಕಥನ

Contact Info

Vishwa Samvada Kendra, Karnataka

#106, 5th main road, Chamarajapet

Bengaluru-560018

Copyright © Vishwa Samvada Kendra, Karnataka. All rights reserved.