೯ ಮಾರ್ಚ್ ೨೦೧೮, ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ್ ಜೀ ಭಾಗವತ್ ಹಾಗೂ ಸರಕಾರ್ಯವಾಹರಾದ ಶ್ರೀ ಭೈಯ್ಯಾಜಿ ಜೋಶಿ ಭಾರತಮಾತೆಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇಂದು ನಾಗಪುರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ೨೦೧೮ ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು
ನಾಗಪುರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಪ್ರತಿವೇದನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿ ಮಂಡಿಸಿದರು.ಈ ಸಭೆಯಲ್ಲಿ ಸಂಘದ ಹಾಗೂ ಪರಿವಾರ ಸಂಘಟನೆಗಳ ೧೫೩೮ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.
ಕಂಚಿ ಕಾಮಕೋಟಿ ಪೀಠದ ಪೂಜ್ಯ ಸ್ವಾಮಿ ಜಯೇಂದ್ರ ಸರಸ್ವತಿ, ಹಿರಿಯ ಪ್ರಚಾರಕರಾದ ಎ ವಿ ಭಾಸ್ಕರನ್, ಭಾಜಪದ ಸಂಸದ ಹುಕುಮ್ ಸಿಂಗ್, ಸಿನಿಮಾ ನಟರಾದ ಶಶಿ ಕಪೂರ್, ಶ್ರೀದೇವಿ, ಪದ್ಮಶ್ರೀ ಮುಜ಼ಾಫರ್ ಹುಸೇನ್, ಕೇರಳದಲ್ಲಿ ಕಮ್ಯುನಿಸ್ಟ್, ಹಾಗೂ ಜಿಹಾದಿ ಶಕ್ತಿಗಳಿಂದ ಹತರಾದ ಕಾರ್ಯಕರ್ತರು ಸೇರಿದಂತೆ ನಮ್ಮನ್ನಗಲಿದ ಹಲವಾರು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂಘ ಶಿಕ್ಷಾ ವರ್ಗ, ಪ್ರಾಥಮಿಕ ಶಿಕ್ಷಾ ವರ್ಗ ಹಾಗೂ ಶಾಖೆಗಳ ವರದಿಯನ್ನು ಬಿಡುಗಡೆಗೊಳಿಸಲಾಯಿತು.
ಮಾನ್ಯ ಸರಸಂಘಚಾಲಕರಾದ ಮೋಹನ್ ಭಾಗವತ್ ಹಾಗೂ ಮಾನ್ಯ ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿಯವರ ಕಳೆದ ವರ್ಷದ ಪ್ರವಾಸನ್ನು ಹಂಚಿಕೊಳ್ಳಲಾಯಿತು.
ಕಳೆದ ವರ್ಷ ಸಂಪನ್ನಗೊಂಡ ಹಲವಾರು ಸಂಘದ ಕೆಲಸಗಳು, ಗತಿವಿಧಿಗಳು, ಉಪಕ್ರಮಗಳ ಬಗ್ಗೆ ಪತ್ರಿಕಾ ಘೋಷ್ಠಿಯಲ್ಲಿ ಸಹಸರಕಾರ್ಯವಾಹರಾದ ಶ್ರೀ ಕೃಷ್ಣಗೋಪಾಲ್ ಜೀ ಮಾತನಾಡಿದರು. ಸಂಘದ ವಿವಿಧ ಕಾರ್ಯಗಳು, ಗತಿವಿಧಿಗಳು, ಶಾಖೆಗಳ ಸಂಖ್ಯೆಯ ಬಗ್ಗೆ ಪತ್ರಕರ್ತರಿಗೆ ವಿವರಿಸಿದರು.
ಸಂಘ ಸಮಾಜದ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಇದೆ. ಆಸ್ಪತ್ರೆ, ಶಾಲೆ, ಹಾಸ್ಟೆಲ್, ಸೇರಿದಂತೆ ಅನೇಕ ಗತಿವಿಧಿಗಳಲ್ಲಿ ಸಂಘ ಭಾಗವಹಿಸುತ್ತಿದೆ. ಇನ್ನು ರೈತರಿಗೆ ಅನುವಾಗುವಂತೆ, ಅವರೆಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಸಮೃದ್ಧ ಜೀವನ ನಡೆಸಲು ಸಹಾಯವಾಗುವಂತೆ ರೈತರ ನಡುವೆ ಇನ್ನೂ ಹೆಚ್ಚು ಕೆಲಸ ಮಾಡುವ ಅಗತ್ಯವಿದೆ ಎಂದು ಸಹಸರಕಾರ್ಯವಾಹರಾದ ಶ್ರೀ ಕೃಷ್ಣ ಗೋಪಾಲ್ ಜೀ ಹೇಳಿದರು.
ಈ ಸಂದರ್ಭದಲ್ಲಿ ಮಾನ್ಯ ಮನಮೋಹನ್ ಜೀ ವೈದ್ಯ, ನರೇಂದ್ರ ಠಾಕುರ್ ಜೀ ಉಪಸ್ಥಿತರಿದ್ದರು.
47% increase in RSS shakhas since 2011. 39908 shakhas in 2011 and now it is 58967
2011ರಿಂದ 2018ರ ವರೆಗೆ 47 ಪ್ರತಿಶತ ಶಾಖೆಗಳಲ್ಲಿ ವೃದ್ಧಿ. 2011ರಲ್ಲಿ 39908 ಇದ್ದ ಶಾಖೆ ಸಂಖ್ಯೆ 2018ರಲ್ಲಿ 58967ಕ್ಕೆ ಏರಿದೆ
- P.P. Sarsanghachalak ji met President of Ramakrishna Math, Swami Smarananand Ji, Syedana Saheb, a revered figure of Bohra community from Mumbai, Isha Foundation’s Sadguru Jaggi Vasudev Ji, Poojya Bhole ji Maharaj and Poojya Mangala Mata ji of Hans Foundation and Mahamahim Rashtrapati Shri Ramnath Kovind Ji etc.
- A session of interaction also took place with renowned musical maestro Padmashri Rashid Khan, Cine Actor Ajay Devgan, former football player Kalyan Ji Chaube and Shri G. M. Rao of GMR group.
- Concluding Ceremony of Millennium Year celebration of Ramanujacharya
- Lecture on 150th Birth Anniversary of Bhagini Nivedita
- Guruta-Gaddi – A Special programme on 350 years of Praksh Parv
- Valchand Memorial Lecture at Maharashtra Chambers of Commerce, Mumbai
- Interaction at National Defence College, Delhi
- Informal interactions with heads of embassies of various Countries.
- Sewa Vibhag has developed a website called ‘Sewa-Gatha’ to give space to the stories based on the experiences gathered while working in some service projects. This was launched in Bhopal.
- A special Karyakarta camp of Khand (block)/ Nagar level Karyakartas and above was organized in the Telagana Prant. In the two day camp organized at Karim Nagar was attended by 1633 Karyakartas, which was 56 percent of the total expected participants.
- In Pune, a special programme of experimental professional and youth Shakhas was organized. In this core team of selected 35 Shakhas were expected. Out of the 215 expected participants, 190 were present. The experience sharing was very effective and inspirational.
- During the tour in Western Odisha, a social harmony meeting was organized at Rourkela in which 149 representatives of 42 different communities and organizations. Many contemporary issues were discussed here.
- In Dehradun, a spectacle of many Shakhas was organized. 57 Shakhas of young professionals were simultaneously held on one ground in which 1257 youth were present.
- For intensifying the work at the Basti (locality) level, a meeting of key people from each locality was organized at Siliguri. Out of 108 Bastis, 107 Bastis were represented by 170 Karyakartas.