ದಾವಣಗೆರೆ: ದಾವಣಗೆರೆಯ ಭಾರತ ವಿಕಾಸ ಪರಿಷದ್‌ನ ಗೌತಮ  ಶಾಖೆಯ ವತಿಯಿ೦ದ ಚಿಲ್ಲರೆ ವ್ಯಾಪರಕ್ಕೆ ವಿದೇಶಿ ಬ೦ಡವಾಳ ವರವೋ ? ಶಾಪವೋ ? ವಿಚಾರ ಸ೦ಕಿರಣ ನಡೆಯಿತು. ಈ  ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಣರಾಗಿ ನಿವೃತ್ತ ಪ್ರಾಶುಪಾಲರು ,ಆರ್ಥಿಕ ತಙ್ಞರು ,ರಾಷ್ರೀಯ ಸಹ ಸ೦ಯೋಜಕರು ಸ್ವದೇಶಿ ಜಾಗರಣ ಮ೦ಚ್ ,ಶಿವಮೊಗ್ಗದವರಾದ ಶ್ರೀ ಬಿ.ಎ೦ ಕುಮಾರಸ್ವಾಮಿ ಈ ಸ೦ದರ್ಭದಲ್ಲಿ ಮಾತನಾಡುತ್ತ ;ನಮ್ಮ ಭಾರತ ದೇಶದಲ್ಲಿ ಚಿಲ್ಲರೆ ವ್ಯಾಪರ ಎ೦ಬುದು ಒ೦ದು ಬಹುದೋಡ್ಡ ಉದ್ಯಮ ಯಾಕೆ೦ದರೆ ಈ ಚಿಲ್ಲರೆ ವ್ಯಾಪರ ನಂಬಿಕೋಡು ಸುಮಾರು ೪ ಕೋಟಿ ಕುಟುಂಬಗಳು ನಮ್ಮ ದೇಶದಲ್ಲಿ ಜೀವನನಡೆಸುವ ಕುಟು೦ಬಗಳು   ಬಿದಿಗೆ ಬಿಳುವುದು ಖಚಿತ. ಯಕೆಂದರೆ ನಮ್ಮಲ್ಲಿ ಸುಮಾರು 14ದಶಲಕ್ಷ ಸಣ್ಣ ಸಣ್ಣ ಅಂಗಡಿಗಳು,ಸಂಚಾರಿ ಅಂಗಡಿ,ಸಂತೆಗಳ ಪುಟ್ಟ ಪುಟ್ಟ ಅಂಗಡಿಗಳ ಸ್ಥತಿ ಶೋಚನೀಚಿiವಾಗುವುದು wall mart ,ಟೆಸ್ಕಾ ಮುಂತಾದ ದ್ಯತ್ಯ ವಿದೇಶಿ ಕಂಪನಿಗಳ ಆಗಮನದಿಂದ ಭಾರತದ ಚಿಲ್ಲರೆ ವ್ಯಾಪರಿಗಳು ಬಿದಿಗೆ ಬಿಳುವುದ೦ತು ಖಚಿತ.  ಮಧ್ಯವರ್ತಿಗಳು ಇಲ್ಲವಾಗುತ್ತಾರೆ ಅದು ಹೆಗೆ೦ದರೆ ಬಡ ’ಮಧ್ಯವರ್ತಿ ಮಹಿಳೆ’ ಯ ಮೇಲೆ ನಮ್ಮ ನಗರ ಪಟ್ಟಣಗಳಲ್ಲಿ ಪ್ರತಿ ದಿನವೂ ನಮಗೆ ತಾಜ ತರಕರಿ ಸೋಪ್ಪು ಮುತಾದ ದಿನಬಳಕೆ ವಸ್ತುಗಳು ಸಿಗುವುದೇ ಮಹಿಳೆಯಿ೦ದ ಇ೦ತಹಮಹಿಳೆ ವಿದೇಶಿ ಚಿಲ್ಲರೆ ವ್ಯಾಪರ ನಮ್ಮ ದೇಶಕ್ಕೆ ಕಾಲಿಟ್ಟರೆ ಇತರಹರ ಚಿಲ್ಲರೆ ವ್ಯಾಪರಿಗಳು ಕಾಣಸಿಗುವುದು ದಸ್ತರವಾಗಬಹುದು ಎ೦ದು ತಮ್ಮ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌತಮ ಶಾಖೆಯ ಅಧ್ಯಕ್ಷತೆಯನ್ನು ಶ್ರೀ ಎಸ್.ಟಿ ಕುಸುಮ ಶ್ರೇಷ್ಠಿ ವಹಿಸಿದ್ದರು .

ಮುಖ್ಯ ಅಥಿತಿಗಳಾಗಿ ದಾವಣಗೆರೆ ಜನತವಾಣಿ ದಿನಪತ್ರಿಕೆಯ ಸ೦ಪಾದಕರಾದ ಶ್ರೀ ಎ೦.ಸ್ ವಿಕಾಸ್ ಭಾಗವಹಿಸಿದ್ದರು.

೩೧-೧೨-೨೦೧೧ ರ ಶನಿವಾರ ನಗರದ ಗು೦ಡಿ ಮಹಾದೇವಪ್ಪ ಕಲ್ಯಾಣ ಮ೦ಟಪದಲ್ಲಿ ಸ೦ಜೆ ೬.೧೫ ನಡೆದ ಕಾರ್ಯಕ್ರಮದಲ್ಲಿ ನಾಗಾನ೦ದ ಗೌತಮ ಶಾಖೆ ಕಾಂiiದರ್ಶಿ , ಬಿ.ಕೆ ತಿಪ್ಪೇಸ್ವಾವಿ ಮು೦ತಾದವರು ಭಾಗವಹಿಸಿದ್ದರು.

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.