ಗುಲ್ಬರ್ಗಾದಲ್ಲಿ ಬುಧವಾರ ಆರ್ಎಸ್ಎಸ್ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲೇಖಕ, ಅಂಕಣಕಾರ ಮಹಾದೇವಯ್ಯ ಕರದಳ್ಳಿ. ನಗರದ ಸೂಪರ್ ಮಾರ್ಕೆಟ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿ ಕೇಂದ್ರ ಸರಕಾರದ ಹಿಂದು ವಿರೋ ನೀತಿಯನ್ನು ಖಂಡಿಸಿದರು. ಶಾಸಕರಾದ ದೊಡ್ಡಪಗೌಡ ಪಾಟೀಲ್, ಸುನೀಲ್ ವಲ್ಲಾಪುರೆ, ಅಮರನಾಥ ಪಾಟೀಲ್ ಪಾಲ್ಗೊಂಡಿದ್ದರು.



 
                                                         
                                                         
                                                         
                                                         
                                                         
                                                         
                                                        