RSS SWAYAMSEVAKS GATHERING IN GANAVESH (a file photo of Puttur programme-2011)

‘Hindu Shakti Sangam’ at Hubli in January, 2012

ಹುಬ್ಬಳ್ಳಿಯಲ್ಲಿ ನಡೆಯಲಿದೆ ‘ಬೃಹತ್ ಹಿಂದೂ ಶಕ್ತಿಸಂಗಮ’

RSS SWAYAMSEVAKS GATHERING IN GANAVESH (a file photo of Puttur programme-2011)

North Karnataka Unit of Rashtriya Swayamsevak Sangh is all set to organise a mammoth 3-day convention , “Hindu Shakti Sangam'” at Hubli in January, 2012. The convention will be held on January 27, 28 and 29 at a ground near Gokulam Road of Hubli.

“Hindu Shakti Sangam” is organised to imbue the spirit of social harmony in society and there by uniting individuals of all walks of life. RSS Swayamsevaks of class 9 and any age beyond 14years can participate in this 3 day conference. RSS Sarasanghachalak Mohan ji Bhagwat, RSS General Secretary Suresh Bhaiyyaji Joshi and several senior Sangh leaders are expected to participate in this event.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಘಟಕವು 2012ರ ಜನವರಿ 27, 28 ಹಾಗೂ 29ರಂದು ಬೃಹತ್ ಸಮಾವೇಶವೊಂದನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿದೆ. ‘ಹಿಂದೂ ಶಕ್ತಿ ಸಂಗಮ’ ಎಂದು ಹೆಸರಿಸಲಾಗಿರುವ ಈ 3 ದಿನಗಳ ಸಮಾವೇಶವನ್ನು ಸಾಮಾಜಿಕ ಸಮರಸತೆಯನ್ನು ನಾಗರಿಕರಲ್ಲಿ ಮೂಡಿಸಿ, ಆ ಮೂಲಕ ಸಮಾಜಕ್ಕೆ ಶಕ್ತಿನೀಡುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಎಲ್ಲ ವಯೋಮಾನದ ಆರೆಸ್ಸೆಸ್ ಸ್ವಯಂಸೇವಕರು ಗಣವೇ? (ಆರೆಸ್ಸೆಸ್ ಸಮವಸ್ತ್ರ)ದೊಂದಿಗೆ ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯ ಗೋಕುಲಂ ರಸ್ತೆಯ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ವಿಶಾಲ ಪ್ರದೇಶವೊಂದರಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ಜೀ ಭಾಗವತ್, ಸರಕಾರ‍್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ

 

 

2 thoughts on “‘Hindu Shakti Sangam’ at Hubli in January, 2012: ಹುಬ್ಬಳ್ಳಿಯಲ್ಲಿ ‘ಬೃಹತ್ ಹಿಂದೂ ಶಕ್ತಿಸಂಗಮ’

  1. ಕರ್ನಾಟಕ ಉತ್ತರ ಪ್ರಾಂತ ದಲ್ಲಿ ನಡೆಯುತ್ತಿರುವ ಬ್ರಹತ್ ಸಮಾವೇಶ ಸರ್ವ ರೀತಿಯಲ್ಲಿಯೂ ಯಶಸ್ವಿ ಯಾಗಲೆಂದು ಹಾರೈಸುತ್ತೇನೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸ್ವಯಂಸೇವಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿ ಮತ್ತು ಸಂಘದ ಶಕ್ತಿ ಸರ್ವರಿಗೂ ಮನನವಾಗಲಿ ಎಂದು ಆಶಿಸುತ್ತೇನೆ.

Leave a Reply

Your email address will not be published.

This site uses Akismet to reduce spam. Learn how your comment data is processed.