ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ 12 ನೇ ರಾಷ್ಟ್ರೀಯ ಅಧಿವೇಶನವು ಬಿಹಾರಿ ನ ಸಾಸಾರಾಮ್ ಬಳಿಯ ಜುಮ ಹಾರ್ ದಲ್ಲಿ ಡಿಸೆಂಬರ್ 26-28 ರಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಕಾರ್ಯಕಾರಣಿಯ 2022-2025 ಕ್ಕೆ ಆಯ್ಕೆಯಾದ ಪದಾಧಿಕಾರಿಗಳು :
- 1.ಗೌರವ ಅಧ್ಯಕ್ಷರು :ಶ್ರೀ ದೇವಿಸಿಂಗ್ ಪ್ರಸಾದ್
- 2.ಉಪಾಧ್ಯಕ್ಷರು : ಪ್ರೊ. ವೈದ್ಯನಾಥ್ ಲಾಬ್ ,ಪ್ರೊ. ಕಿಶನ್ ರಾವ್
- 3. ಕಾರ್ಯಧ್ಯಕ್ಷ :ಪ್ರೊ. ಈಶ್ವರ ಶರಣ್ ವಿಶ್ವಕರ್ಮ
- 4. ಸಂಘಟನಾ ಸಚಿವ :ಶ್ರೀ ಡಾ. ಬಾಲಮುಕುಂದ್ ಪಾಂಡೇ
- 5. ಪ್ರಧಾನ ಸಚಿವ :ಶ್ರೀ ಡಿ. ಮಜುಮದಾರ್
- 6. ರಾಷ್ಟ್ರೀಯ ಸಚಿವ : ಪ್ರೊ. ಎಂ. ಕೊಟ್ರೇಶ್ ಕರ್ನಾಟಕ
- 7. ರಾಷ್ಟ್ರೀಯ ಲೇಖಕ ಪ್ರಮುಖ್ :ಡಾ. ಓಂಜೀ ಉಪಾಧ್ಯಾಯ
- 8. ಹಿರಿಯ ಪ್ರಮುಖ್ :ಪ್ರೊ. ಅರವಿಂದ ಜಾಮ್ ಖೇಡ್ ಕರ್
- 9. ಮಹಿಳಾ ಪ್ರಮುಖ್ :ಡಾ. ಸುಮನ್ ಜೈನ
- 10. ಯುವ ಇತಿಹಾಸಕಾರ ಪ್ರಮುಖ್ :ಡಾ. ರತಾನೇಶ್