ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಏಸು ಕ್ರಿಸ್ತನಿಗೆ ಪೂಜೆ.
ವರದಿ: ಪೃಥ್ವಿ, ಮೈಸೂರು.

ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಭೂಮಿ ಪೂಜೆ ಸಾಂಗವಾಗಿ ನೆರವೇರಲು ಕೊಳ್ಳೇಗಾಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಜರಂಗ ದಳ, ವಿಶ್ವ ಹಿಂದೂ ಪರಿಷತ್, ಕಾರ್ಯಕರ್ತರು ಆಯೋಜಿಸಿದ್ದರು.

ಅದೇ ದಿನ, ಚಾಮರಾಜನಗರ ಜಿಲ್ಲೆಗೆ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಶ್ರೀಮತಿ ದಿವ್ಯಾ ಸಾರ ಥಾಮಸ್ (ಐಪಿಎಸ್) ಅವರು ಕೊಳ್ಳೇಗಾಲದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಚಿತ್ರವಿಟ್ಟು ಪೂಜೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕೊಳ್ಳೇಗಾಲಕ್ಕೆ ಭೇಟಿನೀಡಿದ ದಿವ್ಯಾ ಸಾರ ಥಾಮಸ್ ರವರು ನಗರದ ನಾರಾಯಣಸ್ವಾಮಿ ಗುಡಿ ಬೀದಿಯಲ್ಲಿರುವ ಆಂಜನೇಯ ಸ್ವಾಮಿ ಗುಡಿಯಲ್ಲಿ ತಮ್ಮೊಂದಿಗೆ ತಂದಿದ್ದ ಏಸು ಕ್ರಿಸ್ತನ ಚಿತ್ರವನ್ನು ಆಂಜನೇಯನ ಪ್ರತಿಮೆಯ ಬಳಿಯಿಟ್ಟು ದೇವಸ್ಥಾನದ ಅರ್ಚಕರಾದ ರಾಘವನ್ ಸ್ವಾಮಿಗಳಿಗೆ ಒತ್ತಾಯಪಡಿಸಿ ಪೂಜೆ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Ayodhya on August 5 was decked up for the Bhoomi pooja of the grand Ram Mandir to be built. Volunteers of VHP and Bajarang Dal of Kollegal had visited the Anjaneyaswamy temple the same day and organised a special pooja there.

Post the special pooja, the newly appointed and the first woman Superintendent of Police of Chamarajanar district Divya Sara Thomas was in her rounds and has visited the same temple. The SP has reportedly put pressure on the priest to place the photo of Jesus and Mary which she was carrying, inside the sanctum sanctorum of the temple and asked for a the pooja to be offered. The pictures of the same are viral already in the news.

Note: On 14th August 2020, VSK received the clarification denying that SP Chamarajanagar put pressure on the temple priest to place the photo of Jesus in front of the diety. We provide the link of the same.

Leave a Reply

Your email address will not be published.

This site uses Akismet to reduce spam. Learn how your comment data is processed.