
ಬೆಂಗಳೂರು: ‘ವಿಕ್ರಮ’ ಕನ್ನಡ ವಾರಪತ್ರಿಕೆಯ ನೂತನ ಸಂಪಾದಕರಾಗಿ ಪತ್ರಕರ್ತ ಶ್ರೀ ರಮೇಶ್ ದೊಡ್ಡಪುರ ಕಾರ್ಯನಿರ್ವಹಿಸಲಿದ್ದಾರೆ. ಜ್ಞಾನಭಾರತಿ ಪ್ರಕಾಶನ ಲಿಮಿಟೆಡ್ ನ ಸಿ.ಇ.ಓ. ಹಾಗೂ ಆರೆಸ್ಸೆಸ್ ಪ್ರಾಂತ ಸಹಕಾರ್ಯವಾಹ ಶ್ರೀ ಪ್ರಕಾಶ್ ಪಿ.ಎಸ್, ಶ್ರೀ ವೃಷಾಂಕ್ ಭಟ್, ಶ್ರೀ ಸು. ನಾಗರಾಜ್, ಶ್ರೀ ನ.ನಾಗರಾಜ್ ಮತ್ತಿತರರು ನೂತನ ಸಂಪಾದಕರಿಗೆ ಶುಭಾಶಯಗಳನ್ನು ಕೋರಿದರು.
