ಉರಿಯುತ್ತಿರುವ ಕಾಶ್ಮೀರ: ಹೊಸ ಪುಸ್ತಕ ಬಿಡುಗಡೆ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಶ್ಮೀರ ಒಂದು ಸಮಸ್ಯೆಯಾಗಿಯೇ ಉಳಿದಿದೆ.
ಇತ್ತೀಚಿಗೆ ಇನ್ನಷ್ಟು ಉಲ್ಬಣಗೊಂಡಿರುವ ಈ ಸಮಸ್ಯೆಯ ಬೇರೆ ಬೇರೆ ಆಯಾಮಗಳನ್ನು ಜನರ ಮುಂದಿಡುವುದೇ ಈ ಕಿರು ಪುಸ್ತಕದ ವಿಷಯ.
ಪ್ರತಿಗಳಿಗಾಗಿ ಸಂಪರ್ಕಿಸಿ:
ಜಾಗರಣ ಪ್ರಕಾಶನ
#74, ರಂಗರಾವ್ ರಸ್ತೆ ಶಂಕರಪುರಂ
ಬೆಂಗಳೂರು -560004

phone: 080-26610081

Leave a Reply

Your email address will not be published.

This site uses Akismet to reduce spam. Learn how your comment data is processed.