To rekindle the emotions of Social hormony, a mammoth Narmada Kumbh Mela has been organised at Maandla region of Madhya Pradesh from February 10 to 12, 2011. Nearly 30 lakh people expected to participate on these days from all spectrum of the society. Matha Narmada Kumbh Mela will be a small replica of whole Nation.
The mega event will include religious, cultural and social programs that will guide people to eradicate inhuman practices like, untouchability, casteism, dowry, female foeticide.
”It is the generally opinion that the root of all national & international problems is, the divided Hindu society. Uniting whole Hindu society is the only solution. It will achieved through creating awareness among the mass and making them to shed their false pride of caste, language and region. The event will also showcase the importance of restoring our family values and ethos. In this regard, there are special programme for the youth too. A united and strong society can only withstand the onslaught of terrorism, naxalism, separatism and brutal acts of converting our beloved brothers and sisters” says the chief Organizer of this mammoth event.
The historical significance
Under the noble guidance of Shri Adiguru Shankaracharya and other saints, the Social kumbhmelas were initiated to reestablish the Hindu heritage and culture. Matha Narmada, who is believed to be a daughter of Lord Shiva, takes birth in Amarkantak and then flows in the central India to join Sindu Sagar(Arabian Sea).
The holy city, Mandla is situated on the banks of river Narmada. In puranas, it was called as Mahashmathi. Karthaveerya Sahasrarjuna meditated here and was blessed with powers by Lord Dattathreya. Using those powers, he was able to defeat mighty Ravan.
there are few evidences in few ancient Indian literatures including Puranas, that the author of Mahabharath Vedavyasa resided here. He was mesmerized by the beauty of the nature here. Its believed that, shri Vedavyasa simplified and edited the Vedas. Stil today ,the temple of Vyasa Narayana is present on the north bank of Madla.
Shri Adi Shankaracharya also visited the house of Mandanmithra, which was located on the banks of the river Narmada. From here, the birth of new nationalistic path took place and led to the establishment of four religious branches in all four parts of the country.
Historically popular queen Durgavathi. She was very courageous and a skilled warrior. She married the prince of Gada Mandla, Dalpath Shah. After his death, she led the kingdom. Inspite of having a smaller army, she faced the mighty army of King Akbar and defeated one of his minister Asif Khan.
But, when Asif Khan attacked her again, she faced the defeat because, many of her army men deceived her. She became martyr in the battleground while fighting the enemy bravely.
Special Attractions
Religious and Cultural exhibition- Women Sammelan – Youth Sammelan- Separate sammelans for inhabitants of Rural areas, Urban areas and forest dwellers- Saints Sammelan
Timings:
Matha Narmada Kumbhmel starts at 10AM on 10th February 2011 and validates at 5PM on 12th February 2011.
Contact: ( Karnataka) Shri Muniyappa on 9448343102 Shri Rama Takaar on 9845492788
The nearest Railway station to Mandla is Jabalpur. From there Mandla is 100kms away.
ಮಧ್ಯಪ್ರದೇಶದ ಮಹಾಕೋಸಲ ಪ್ರಾಂತ್ಯದ ಮಾಂಡ್ಲಾದ ನರ್ಮದಾ ನದಿ ತೀರದಲ್ಲಿ ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟು ಸಾಧಿಸಲು ಬೃಹತ್ ಕುಂಭಮೇಳವೊಂದನ್ನು ಫೆಬ್ರವರಿ 10,11 ಮತ್ತು 12- 2011ರಂದು ಹಮ್ಮಿಕೊಳ್ಳಲಾಗಿದೆ. ಭಾರತದಾದ್ಯಂತ ಲಕ್ಷಾಂತರ ಶ್ರದ್ಧಾಳುಗಳು ಜಾತಿ, ವರ್ಗ. ವರ್ಣ, ಭೇದಗಳನ್ನು ಮರೆತು ಈ ಐತಿಹಾಸಿಕ ಕುಂಭಮೇಳದ ಸಾಮರಸ್ಯದ ನದಿಯಲ್ಲಿ ವಿಯಲಿದ್ದಾರೆ. ಅಲ್ಲಿ ವಿಶೇ? ಪ್ರದರ್ಶಿನಿ, ಧರ್ಮಸಭಾ, ಯುವ ಸಮ್ಮೇಳನ, ಮಹಿಳಾ ಸಮ್ಮೇಳನ, ವಿಶೇ? ಆರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೀವು ಪಾಲ್ಗೊಳ್ಳಲು ಬಯಸುತ್ತಿದ್ದಲ್ಲಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿರಿ : 9845492788, 9448612046
ರಾಷ್ಟ್ರದ ಮುಂದಿರುವ ಸಾಮಾನ್ಯ ಸಮಸ್ಯೆಗಳ ಮೂಲ ವಿಭಜಿತ ಹಿಂದೂ ಸಮಾಜವೇ ಆಗಿದೆ. ಭಾಷಮತ್ತು ಜಾತಿಯ ಆಧಾರದ ಮೇಲೆ ಗರ್ವಬಿಟ್ಟು ಸಾಮರಸ್ಯದ ವಾತಾವರಣವನ್ನು ರಚಿಸಬೇಕಿದೆ. ನಮ್ಮ ಕುಟುಂಬ ಮತ್ತು ಪರಿವಾರದ ವ್ಯವಸ್ಥೆಯ ಪುನರ್ ಸ್ಥಾಪನೆಯಿಂದಲೇ ನಮ್ಮ ಸಮಾಜವನ್ನು ಸಂಸ್ಕಾರಯುಕ್ತ ಸಮಾಜವನ್ನಾಗಿ ಮಾಡಬಲ್ಲೆವು. ಸಂಸ್ಕಾರಯುಕ್ತ ಶಿಕ್ಷಣದಿಂದ ಹಳೆಯ ಮೂಢನಂಬಿಕೆಗಳು, ಕೆಟ್ಟ ಸಂಪ್ರದಾಯಗಳು, ವರದಕ್ಷಿಣೆ, ಸ್ತ್ರೀಭ್ರೂಣಹತ್ಯೆ, ಅಸ್ಪೃಶ್ಯತೆಗಳ ಶೋಷಣೆ ಕೊನೆಗೊಳ್ಳುವುದು ಮತ್ತು ಆಧುನಿಕತೆಯ ಹೆಸರಿನಲ್ಲಿ ನಡೆಯುವ ಅಸಭ್ಯತೆ ಮತ್ತು ಚರಿತ್ರೆಹೀನತೆಯ ಕೊಡುಗೆ ಹೆಚ್ಚುವುದನ್ನು ತಡೆಯುವಲ್ಲಿ ಯುವ ಸಮಾಜ ಜಾಗೃತವಾಗುವುದು. ಜನ-ಜನರ ಮನದಲ್ಲಿ ಮಾತೃಭಕ್ತಿಯ ಜಾಗರಣೆಯಿಂದಲೇ ನಗರವಾಸೀ, ವನವಾಸಿ, ಗಿರಿವಾಸೀ, ಗುಡಿ-ಗುಡಾರವಾಸಿಗಳಲ್ಲಿ ಪರಸ್ಪರ ಬಂಧು ಭಾವದ ಸ್ನೇಹಮಯ ವಾತಾವರಣ ಉಂಟಾಗುವುದು. ಆಗ ಯಾವುದೇ ವಿಧರ್ಮಿಪೀಡಿತ ಸಮಾಜದ ವಿಭಿನ್ನ ವರ್ಗಗಳಲ್ಲಿ ಅಸಂತೋಷ, ದ್ವೇ?ದ ಬೀಜವನ್ನು ಬಿತ್ತಲಾರ. ಸೇವೆಯ ಮತೆಯಲ್ಲಿ ಮುಗ್ಧವನವಾಸಿಗಳು ಮತ್ತು ಬಡವರನ್ನು ಮತಾಂತರಗೊಳಿಸಲಾರ. ನಕ್ಸಲ್ವಾದ, ಪ್ರತ್ಯೇಕತಾವಾದಗಳ ಬೆಂಕಿ ಶಾಂತವಾಗುವುದು. ಹಿಂದೂ ಸಮಾಜವು ಸಂಘಟಿತ, ಬಲಶಾಲಿಯಾಗುತ್ತಿದ್ದಂತೆಯೇ ಮತಾಂತರವು ನಿಂತು ಹೋಗಿ, ಮರಳಿ ಮನೆಗೆ ಹಿಂದಿರುಗುವುದು ಕೂಡಾ ಪ್ರಾರಂಭವಾಗುವುದು ನರ್ಮದೆಯ ದಡದಲ್ಲಿ ಸಾಮರಸ್ಯದ ಕುಂಭಮೇಳ (ಮಾತೃಧರ್ಮಕ್ಕೆ) ತ್ಯಾಗಮಯೀ ಹಿಂದೂಧರ್ಮ ಹಾಗೂ ಸಂಸ್ಕೃತಿಯೇ, ಕವಲುದಾರಿಯಲ್ಲಿರುವ ಜಗತ್ತಿಗೆ ಮಾರ್ಗದರ್ಶನ ಹಾಗೂ ಮಂಗಳವನ್ನುಂಟು ಮಾಡಬಲ್ಲದು.
“ಹಿಂದವಃ ಸೋದರಾಃ ಸರ್ವೇ” “ಕೃಣ್ವಂತೋ ವಿಶ್ವಮಾರ್ಯಮ್”ನ ಮಂತ್ರದೊಡನೆ, ಪೂಜ್ಯ ಜಗದ್ಗರು ಶಂಕರಾಚಾರ್ಯರು ಹಾಗೂ ಸಂತರ ಪ್ರೇರಣೆಯಿಂದ ಭಾರತೀಯ ಮೌಲ್ಯಗಳ ಪುನರ್ ಸ್ಥಾಪನೆ ಹಾಗೂ ಸಾಮರಸ್ಯದ ಉದ್ದೇಶದಿಂದ ಸಾಮಾಜಿಕ ಕುಂಭಮೇಳಗಳ ಆಯೋಜನೆಯನ್ನು ಆರಂಭಿಸಲಾಯಿತು. ೨೦೦೬ರಲ್ಲಿ ಗುಜರಾತ್ನಲ್ಲಿ ಆಯೋಜಿಸಲ್ಪಟ್ಟಿದ್ದ ಶಬರಿ ಕುಂಭಮೇಳದ ನಂತರ ಮತ್ತೊಂದು ತಾಯಿ ನರ್ಮದಾ ಜಯಂತಿಯ ಸುಸಮಯದಲ್ಲಿ ನರ್ಮದಾ ಸಾಮಾಜಿಕ ಕುಂಭಮೇಳದ ಆಯೋಜನೆಯನ್ನು ದಿನಾಂಕ : ೧೦.೧೧ ಮತ್ತು ೧೨ರ ಫೆಬ್ರವರಿ ೨೦೧೧ರಂದು ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ಕುಂಭಮೇಳಗಳಿಗೆಂದು ಆಯ್ಕೆಯಾಗಿರುವ ಕ್ಷೇತ್ರ ಮಾಂಡ್ಲಾ ಅತೀ ಪ್ರಾಚೀನ ಪವಿತ್ರ ನಗರವಾಗಿದೆ. ಇದನ್ನು ಮಾಹಿಷ್ಮಿತೀಯೆಂದು ಕೂಡ ಕರೆಯುತ್ತಾರೆ. ಇದರ ಸ್ಮರಣೆ ಮಾತ್ರದಿಂದಲೇ ಜನ್ಮ – ಜನ್ಮಾಂತರಗಳ ಪಾಪವು ಕ್ಷಯಿಸುತ್ತದೆ (ನಾಶವಾಗುತ್ತದೆ. ಪ್ರಾತಃ ಸ್ಮರಣೀಯಳಾದ ನರ್ಮದೆಯು ಈ ನಗರವನ್ನು ಪರಿಕ್ರಮಿಸಿದ್ದಾಳೆ. ನರ್ಮದೆಯ ನೀರು ಕುಡಿಯುವುದಕ್ಕಾಗಿ ಭಗವಾನ್ ಶಂಕರನು ಪ್ರಾಚೀನ ಮಾಹಿಷತಿ ನಗರದಲ್ಲಿ ಸ್ವಯಂ ಲಿಂಗಾಕಾರನಾಗಿ ವಿರಾಜಮಾನವಾಗಿರುವಂತೆ ಭಾಸವಾಗುತ್ತದೆ. ಮಂಡಲಾನಗರಿಯು ಪಿತೃಶ್ರಾದ್ಧಾ ಹಾಗೂ ಪಿಂಡ ಪ್ರಧಾನಕ್ಕೆ ಅತ್ಯಂತ ಶ್ರೇ?ವಾಗಿ ಪಿತೃಗಳನ್ನು ಮೋಕ್ಷಪ್ರದ ಗೊಳಿಸುವ ಆರು ಸ್ಥಾನಗಳಲ್ಲಿ ಒಂದಾಗಿದೆ. ಬಂಜರ (ಬಜನಾ), ನರ್ಮದಾ ಮತ್ತು ಅದೃಶ್ಯ ಸರಸ್ವತಿ ಮೂರು ನದಿಗಳು ತ್ರಿಶೂಲಾಕಾರದಲ್ಲಿ ಇಲ್ಲಿಯೇ ಸಂಗಮವಾಗುತ್ತದೆ. ಶಿವನ ಪ್ರಾಚೀನ ನಗರ (ಮಂಡಲಾ) ವಿ?ವಿನ ನಗರ (ಪುರವಾ) ಹಾಗೂ ಬ್ರಹ್ಮಪುರಿ (ಮಹಾರಾಜಪುರ) ಎಂಬೀ ಮೂರು ಪುರಗಳು ಮತ್ತು ಮೂರು ನದಿಗಳ ಸಂಗಮದ ಕಾರಣ ಪುರಾಣಕಾರರು “ಗುಪ್ತ ಕಾಶೀತಿ ವಿಖ್ಯಾತಾ ಯೋವೈ ಮಾಹಿಷ್ಮಿತೀ ಪುರಿ” ಎಂದು ಇದನ್ನು ಚಿಕ್ಕ ಕಾಶಿಯ ರೂಪದ ಗೌರವವನ್ನಿತ್ತಿದ್ದಾರೆ. ಪ್ರಕೃತಿಯ ವಿಶೇಷ ಆಶೀರ್ವಾದವು ಈ ನಗರಕ್ಕೆ ದೊರೆತಿದೆ. ಒಂದೆಡೆ ವಿಂಧ್ಯ ಪರ್ವತವಾದರೆ ಮತ್ತೊಂದೆಡೆ ಪತ್ಪುಡಾ ಪರ್ವತ ಶ್ರೇಣಿಗಳು ಮಧ್ಯದಲ್ಲಿ ಕಲ-ಕಲನೆ ಹರಿವ ನರ್ಮದಾನದಿ ಈ ನಗರವನ್ನು ಸ್ವರ್ಗಸಮಾನ ಮನೋರಮ್ಯ ಸ್ಥಳವನ್ನಾಗಿಸಿದ್ದಾಳೆ.
नर्मदा सामाजिक कुम्भ
विगत दो दशक से आतंकवाद और नक्सलवाद से जूझ रहे भारत में आज जातिवाद ने विकराल रूप धारण कर लिया है ! वर्ग संघर्ष ने देश के सामाजिक ताने बाने को तोड़कर रख दिया है! अनेकता में एकता देश की पहचान और ताकत थी, यही ताकत हमारी सबसे बड़ी कमजोरी बनती जा रही है! जहां विदेशी शक्तियां इसका लाभ उठाकर मतांतरण और अलगाववाद के जरिये देश को तोड़ने का कुचक्र चला रही हैं, वहीँ जाति, भाषा और प्रान्त के झूठे अभिमान ने देश में गृह युद्ध जैसे हालात पैदा कर दिए है! जाति समाज, पंथ जो हिन्दू समाज व्यवस्था की प्रमुख कड़ी थे, आज विकृत होकर वर्गभेद का रूप ले चुके है! अनेक परम्पराए रूढ़ियों का रूप ले चुकी है! धार्मिक आयोजन व संस्कार कर्मकांड में तब्दील हो चुके है! जाति और वर्ग संघर्ष को छोड़कर समूचे हिन्दू समाज को एक धागे में पिरोना आज समाज की सबसे बड़ी आवश्यकता बन गयी है!
इस दिशा में देश के कई बुद्धिजीवी व सामाजिक संगठनों ने गहन चिंतन-मनन किया! इसी चिंतन से माँ नर्मदा सामाजिक कुम्भ की नीव पड़ी! प्राचीन समय से ही कुम्भ जैसे धार्मिक आयोजन देश की एकता व अखंडता को सुद्रढ़ करने का माध्यम होते रहे है! सामाजिक व्यवस्थाओ, परम्पराओं के पुन्ह्मुल्यांकन व संशोधन की इसमें व्यवस्था थी! ये कुम्भ वर्गभेद को मिटाकर हमें धर्म का सुद्रढ़इकरण, सामाजिक समरसता व राष्ट्रीय एकता का पाठ पढ़ाते है! इन्ही उद्देश्यों को लेकर १०.११ व १२ फरवरी २०११ को मंडला में माँ नर्मदा सामाजिक कुम्भ का आयोजन किया गया है!
माँ नर्मदा भगवान शंकर की पुत्री मानी जाती है! बैसाख शुक्ल सप्तमी के दिन गंगा जी नर्मदा से मिलने आती है! ९९ नदी, ९०० नाला नर्मदा जी बहे अदभुत निराला!
मानव संस्कृति के संपोषण तथा संवर्धन में माँ नर्मदा का स्तुल्य योगदान है! माँ नर्मदा धरती की प्रमाण है! त्रेता युग में नर्मदा के तट पर राक्षस राज रावन ने शिव की आराधना की थी! सहस्त्रबाहु अर्जुन ने रावन को नर्मदा के तट पर परास्त कर अपने नगर में बंदी बनाकर रखा था! माँ नर्मदा ही ऐसी हैं जो पूर्व से पश्चिम की ओर प्रवाहित होती है!
माँ नर्मदा के तट पर ही अनेक संत महात्माओं ने तपस्या किये है! मार्कंडेय ऋषि ने तपस्या कर अमरत्व इसी तट पर प्राप्त किया! ऋषि कपिल, ऋषि भृग, ऋषि जाबाली, ऋषि भारद्वाज, ऋषि परसुराम, ऋषि जमदग्नी, ऋषि पुलस्त तथा महर्षि वरिष्ठ की तपोभूमि नर्मदा जी रही है! माँ नर्मदा की ही परिक्रमा होती है!
मंडला का महत्व
मंडला पुण्य देने वाली माँ नर्मदा के किनारे पर स्थित है! मंडला मध्यभारत के महाकोशल प्रान्त, जबलपुर से १०० किलोमीटर बस मार्ग पर स्थित है! सुप्रसिध्द उदभट्ट विद्वान आचार्य मंडन मिश्र और उनकी पत्नी भारती से मंडला का घनिष्ठ सम्बन्ध है! आदि जगद्गुरू शंकराचार्य का मंडन मिश्र तथा भारती से शास्त्रार्थ यही हुआ था, जिसमें शंकराचार्य विजयी हुए थे! रानी दुर्गावती तथा गढ़ा मंडला रणबाकुरे बलिदानियो की स्मृति आज भी लोगों के जनमानस में भरी हुए है!
तीर्थफल
मंडला गुड़ के लिए प्रसिद्ध है! यहाँ पर गन्ना बहुतायात से होता है! नर्मदा पुराण में उल्लेख है की यहाँ पर शिव का अभिषेक गन्ने के रस से करने पर सहत्र गुना अधिक फल प्राप्त होता है! यहाँ पर नर्मदा जी में स्नान कर श्रद्धापूर्वक पितरों के मोक्ष के लिए श्राद्ध आदि कर्म करना चाहिए! उसके उपरांत शिव का अभिषेक कर यथाशक्ति गौ, ब्राम्हणों को दान देने से अनेक जन्मो के कर्मो का प्रायश्चित होकर शांति प्राप्त होती है!
गंगा और काशी का रूप
पुराणकरो का कहना है की तुम्हे न तो गंगाजी और न ही प्रभास क्षेत्र जाने की आवश्यकता है! यदि तुम्हे इहलोक तथा परलोक के फल की आकांशा है तो तुम उस महिष्मती क्षेत्र का सेवन करो, जहां नर्मदा नदी बह रही हो!