ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಶಾಲಾ ವಿದ್ಯಾರ್ಥಿಗಳಿಗಾಗಿ ‘ನನ್ನ ಹೆಮ್ಮೆಯ ಕರ್ನಾಟಕ’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ 5 ದೇಶಗಳು, ಭಾರತದ 6 ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಒಟ್ಟು 2210 ಶಾಲಾ ವಿದ್ಯಾರ್ಥಿಗಳು ತಮ್ಮ ಭಾಷಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನದ ನಂತರ ಈ ಕೆಳಗಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಬಹುಮಾನ ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ರಾಷ್ಟ್ರೋತ್ಥಾನ ಪರಿಷತ್ ತಿಳಿಸಿದೆ.
ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶ
- ಪ್ರಥಮ ಬಹುಮಾನ: ಆಶಿಕಾ, 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರ, ಕುಂದಾಪುರ 576229
- ದ್ವಿತೀಯ ಬಹುಮಾನ : ಮೇಧಾ ಉಡುಪ, 7ನೇ ತರಗತಿ, ಪಿ.ಆರ್.ಎನ್. ಅಮೃತ ವಿದ್ಯಾಲಯ, ಹೆಬ್ರಿ, ಕಾರ್ಕಳ 576212
- ಮೂರನೇ ಬಹುಮಾನ : ಮಾನಸಿ, 8ನೇ ತರಗತಿ, ವೆಂಕಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು 560079
ಮೆಚ್ಚುಗೆ ಪಡೆದ ಭಾಷಣಗಳು
- ಯಶಸ್ವಿನಿ ಪಾಟೀಲ್, 6ನೇ ತರಗತಿ, ಬಸವೇಶ್ವರ ಅಂತಾರಾಷ್ಟ್ರೀಯ ಆಂಗ್ಲ ಮಾದ್ಯಮಶಾಲೆ, ಬಸವನ ಬಾಗೇವಾಡಿ, ವಿಜಯಪುರ 586203
- ಮನಸ್ವಿ, 4ನೇ ತರಗತಿ, ಸ.ಹಿ. ಪ್ರಾ. ಶಾಲೆ. ಕಲಂಬಾಡಿ ಪದವು, ಉಡುಪಿ 576 117
- ಸಿಂಚನಾ, 8ನೇ ತರಗತಿ, ಸೌಂದರ್ಯ ಸೆಂಟ್ರಲ್ ಸ್ಕೂಲ್, ನಾಗಸಂದ್ರ, ಬೆಂಗಳೂರು 560073
- ಬಿಂದು ಎಸ್.ಹೆಚ್., 6ನೇ ತರಗತಿ, ಸ.ಹಿ. ಪ್ರಾ. ಶಾಲೆ, ಬಗನಕಟ್ಟೆ, ಶಿಕಾರಿಪುರ, ಶಿವಮೊಗ್ಗ 577427
- ಅರ್ಚಿತಾ ಎಚ್.ಎಸ್., 8ನೇ ತರಗತಿ, ಶ್ರೀನಿಕೇತನ್ ಸ್ಕೂಲ್, ಶಿರಸಿ, ಉತ್ತರ ಕನ್ನಡ 581402
- ಶರಣ್ಯ ತಂತ್ರಿ, 9ನೇ ತರಗತಿ, ಸಂತ ಜೋಸೆಫರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ಮಣ್, ಉಡುಪಿ 576111
- ಈಶ್ವರಿ ಎನ್., 9ನೇ ತರಗತಿ, ಸಾಂದೀಪನಿ ಇಂಗ್ಲಿಷ್ ಪ್ರೌಢಶಾಲೆ, ಶಿವಮೊಗ್ಗ
- ಸಿಂಚನಾ ಎಸ್., 6ನೇ ತರಗತಿ, ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಂ, ಟಾಟಾ ಸಿಲ್ಕ್ ಫಾರ್ಮ್, ಬೆಂಗಳೂರು 560004
- ಶಿವಾನಿ ವಿ., 9ನೇ ತರಗತಿ, ಲಯನ್ಸ್ ಅಕಾಡೆಮಿ ಶಾಲೆ, ಎಚ್.ಡಿ. ಕೋಟೆ, ಮೈಸೂರು, 571121
- ದೀಕ್ಷಾ, 6ನೇ ತರಗತಿ, ಗುರೂಜಿ ವಿದ್ಯಾನಿಕೇತನ ಶಾಲೆ, ಆನೆಕಲ್, ಬೆಂಗಳೂರು ದಕ್ಷಿಣ 562106