On the occasion of Narada Jayanti, Vishwa Samvada Kendra(VSK), Karnataka has organized a gathering in the name of ‘Madhyama Sammilana’ at Mythic Society, Nrupatunga Road, Bengaluru on 8th July 2017. Dr. A Suryaprakash would deliver a speech on the topic – ‘Media and Freedom of Speech.’ On the same day Sri Ramadhyani, cartoonist and Sri Anil Kumar, Editor -Karmaveera Weekly will be honoured for their achievements.

For more info and details please feel free to contact 9845342972/9731264009

 

ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ನಾರದ ಜಯಂತಿ ನಿಮಿತ್ತ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ, ಜುಲೈ ೮, ೨೦೧೭ರಂದು ’ಮಾಧ್ಯಮ ಸಮ್ಮಿಲನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ| ಎ ಸೂರ್ಯಪ್ರಕಾಶ್ ’ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ಅದೇ ದಿನದಂದು ವ್ಯಂಗ್ಯ ಚಿತ್ರಕಾರರಾದ ಶ್ರೀ ರಾಮಧ್ಯಾನಿ, ಹಾಗೂ ‘ಕರ್ಮವೀರ’ ಸಾಪ್ತಾಹಿಕದ ಸಂಪಾದಕರಾದ ಶ್ರೀ ಜಿ ಅನಿಲ್‍ಕುಮಾರ್ ಅವರುಗಳ ಸಾಧನೆಗೆ ಪುರಸ್ಕಾರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಆಮಂತ್ರಣ. ವಿವರಗಳು ಬೇಕಿದ್ದಲ್ಲಿ 9845342972/9731264009 ಗೆ ಕರೆ ಮಾಡಬಹುದು.

 

 

Leave a Reply

Your email address will not be published.

This site uses Akismet to reduce spam. Learn how your comment data is processed.