
ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಈ ಬಾರಿಯ ನಾರದ ಜಯಂತಿ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತದೆ.
ಜಯನಗರದ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರ, 723, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್ (ಟೆಲಿಫೋನ್ ಎಕ್ಸ್‌ಚೇಂಜ್ ಹಿಂಭಾಗ) ಇಲ್ಲಿ 24 ಜೂನ್ ರಂದು, 10:00 ಗಂಟೆಗೆ ನಡೆಯುವ ನಾರದ ಜಯಂತಿ ಕಾರ್ಯಕ್ರಮದಲ್ಲಿ
ಶ್ರೀ ರಾಧಾಕೃಷ್ಣ ಭಡ್ತಿ, ಹಸಿರುವಾಸಿ ಪತ್ರಿಕೆಯ ಸಂಪಾದಕರು
ಹಾಗೂ
ಶ್ರೀ ಜಿತೇಂದ್ರ ಕುಂದೇಶ್ವರ, ವಿಶ್ವವಾಣಿ ಪತ್ರಿಕೆಯ ಮಂಗಳೂರಿನ ಬ್ಯೂರೋ ಮುಖ್ಯಸ್ಥರು
ಇವರಿಗೆ ವಿಶೇಷ ಗೌರವ ಸಮರ್ಪಣೆ.
ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರಾದ ಶ್ರೀ ದು ಗು ಲಕ್ಷ್ಮಣ ರವರು ಉಪಸ್ಥಿತರಿರುತ್ತಾರೆ. ಇಲ್ಲಿದೆ ಆಮಂತ್ರಣ
2017ನೇ ಸಾಲಿನ ನಾರದ ಜಯಂತಿ ಕಾರ್ಯಕ್ರಮದ ವರದಿಯನ್ನು ಇಲ್ಲಿ ಓದಬಹುದು