Bengaluru, 4th Feb: Nele foundation successfully conducted Makkala Mantapa program from morning 8 AM to evening 5PM at BHS High school Jayanagar.

Program was inaugurated by Sri.Subbarao, CMD of KIOCL, Sri.Surya Prakash from Singapore and others.

Chief secretary Smt. K Ratna Prabha commended the good initiative taken by Nele Foundation for bringing inclusiveness in the society.

600 children from 25 orphanage homes participated in various cultural and sports competitions.

Chief secretary Smt. K Ratna Prabha commended the good initiative taken by Nele Foundation for bringing inclusiveness in the society.

More than 150 volunteers from various corporate houses like Oracle, Dell,
KPIT, Comviva, Thomson Reuters etc.. children from RV college of Engineering conducted the entire event.

The energy of children was so high… Sri.AG Bhat, senior KAS officer termed this event as one which he will not forget in his life time.

Chief Guest Mr.MV Subbarao, CMD of KIOCL appreciated the good work done by Nele Foundation and mentioned that his organisation is ready to join hands for such activities.

About 50 elite personalities from Bangalore also participated as judges for various events.

Prizes and certificates were awarded to all the participants

ನೆಲೆ ಪ್ರತಿಷ್ಠಾನದ ವತಿಯಿಂದ ಇಂದು ಮಕ್ಕಳ ಮಂಟಪ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಜರುಗಿದ ಕಾರ್ಯಕ್ರಮಗಳಲ್ಲಿ 25 ಅನಾಥಾಲಯಗಳಿಂದ ಸುಮಾರು 600 ಮಕ್ಕಳು ಭಾಗವಹಿಸಿದರು…

ಬುದ್ಧಿಶಕ್ತಿಯ ಆಟಗಳು, ಓಟ, ಕಬಡ್ಡಿ,  ಯೋಗ ಸೇರಿದಂತೆ ಹಲವಾರು ಸ್ಪರ್ಧೆಗಳು ಏರ್ಪಟ್ಟಿದ್ದವು. ಆರೆಕಲ್, ಡೆಲ್, ಕೆಪಿಐಟಿ, ಕಾಮ್ ವಿವಾ, ಥಾಮ್ಸನ್     ರೋಟರ್ ಕಂಪೆನಿಗಳಿಂದ ಹಾಗೂ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ಮಕ್ಕಳು ಸ್ವಯಂಸೇವಕರಾಗಿ ಈ ಮಕ್ಕಳ ಮಂಟಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆಐಒಸಿಎಲ್ ನ ಎಂ ವಿ ಸುಬ್ಬರಾವ್ ನೆಲೆಯ ಕಾರ್ಯವನ್ನು ಶ್ಲಾಘಿಸಿ ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮ ಸಂಸ್ಥೆಯ ಸಹಾಯ ಎಂದಿಗೂ ಇರುತ್ತದೆಂದು ತಿಳಿಸಿದರು.

ಪ್ರಮಾಣ ಪತ್ರ ಹಾಗೂ ಪಾರಿತೋಷಕಗಳನ್ನು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕೊಡಲಾಯಿತು.
ಹಿರಿಯ ಕೆ ಎ ಎಸ್ ಅಧಿಕಾರಿ ಎ ಜಿ ಭಟ್, ನೆಲೆಯ ಸತ್ಯ ಬೋಧ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಶ್ರೀಮತಿ ರತ್ನ ಪ್ರಭಾ ರವರು ಕಾರಣಾಂತರಗಳಿಂದ ಬಂದಿರಲಿಲ್ಲವಾದರು, ನೆಲೆ ಪ್ರತಿಷ್ಠಾನಕ್ಕೆ ತಮ್ಮ ಶುಭ ಸಂದೇಶವನ್ನು ರವಾನಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.