ಮಂಗಳೂರು: ಸಂವಾದದ ಸಹಯೋಗದಲ್ಲಿ ‘ಸಾವರ್ಕರ್ – ನಾನು ಕಂಡಂತೆ’ ಎಂಬ ವಿಷಯಾಧಾರಿತ ಪಿ.ಪಿ.ಟಿ ಪ್ರಸ್ತುತಿ ಸ್ಪರ್ಧೆಯನ್ನು ಮಂಗಳೂರು ಮಹಾನಗರ ವ್ಯಾಪ್ತಿಯ, ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ.

ನಿಯಮಗಳು :

• ಮಂಗಳೂರು ಮಹಾನಗರ ಪಾಲಿಕೆವ್ಯಾಪ್ತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕ(ಪದವಿ) ಮತ್ತು ಸ್ನಾತಕೋತ್ತರ ವಿಧ್ಯಾರ್ಥಿಗಳು ಭಾಗವಹಿಸಬಹುದು.
• ಪಿ ಪಿ ಟಿ ಗರಿಷ್ಠ 10 ಪುಟಗಳನ್ನು(ಸ್ಲೈಡ್) ಹೊಂದಿರಬಹುದು.
• 8+2 ನಿಮಿಷಗಳ ಪ್ರಸ್ತುತಿಗೆ ಕಾಲಾವಕಾಶ.
• ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು ಬಳಸಬಹುದು.
• ವಿನ್ಯಾಸ, ವಿಷಯ ಗ್ರಹಣೆ, ಪ್ರಸ್ತುತಿ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ.
• ಜೂನ್. 5 ರ ಒಳಗಾಗಿ ನೊಂದಾವಣಿ ಮಾಡಬೇಕು.
• ಪಿ.ಪಿ.ಟಿಯನ್ನು savarkarppt@gmail.com ಜೂನ್ 7 ರ ಒಳಗಾಗಿ ಸಲ್ಲಿಸಬೇಕು.
• ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
+918553119780
+91 94815 27694
+91 73489 52564

ನಗದು ಬಹುಮಾನ :
1st Place : Rs 3000
2nd Place : Rs 2000
3rd Place : Rs 1000

ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು

Registration Link :

https://forms.gle/dfTWHSdANauovXaAA

Leave a Reply

Your email address will not be published.

This site uses Akismet to reduce spam. Learn how your comment data is processed.