Protest demonstrations were held across Kasaragod district condemning the brutal murder of RSS Kannur Jilla Sharirik Pramukh Sri Manoj.
ಕಣ್ಣೂರಿನ RSS ಜಿಲ್ಲಾ ಕಾರ್ಯಕರ್ತ ಶ್ರೀ ಮನೋಜ್ ಅವರ ಹತ್ಯೆಯನ್ನು ಖಂಡಿಸಿ ಕಾಸರಗೋಡು ಜಿಲ್ಲೆಯ ವಿವಧೆಡೆಯಲ್ಲಿ ಸಂಘಪರವಾರದ ವ್ಯಾಪಕ ಪ್ರತಿಭಟನಗಳು ನಡೆಯಿತು. ಜಲ್ಲೆಯ ಬದಿಯಡ್ಕ, ಕುಂಬಳೆ, ಮಂಗಲ್ಪಾಡಿ,ಪೈವಳಿಕೆ, ಮೀಂಜ, ಹೊಸಂಗಡಿ,ವರ್ಕಾಡಿ, ಮಂಜೇಶ್ವರ ಮೊದಲಾದ ಕಡೆಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗಳಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಹತ್ಯೆಗೈವ ಕೃತ್ಯವನ್ನು ತಡೆಯಲು ಸರಕಾರ ವ್ಯಾಪಕ ಕ್ರಮ ಕೈಗೊಳ್ಳುವಂತೆ ಪ್ರಮುಖರು ಆಗ್ರಹಿಸಿದರು.