Chintamani, Karnataka Nov 29: Rashtra Sevika Samiti had organised YUVATI SAMMELAN at Chintamani, in which Nearly 115 women participated.

IMG_20151129_132651

The program began with lighting of the lamp followed by the keynote speech from Aruna Thakhar – Karnataka Dakshina Pranth Karyavaahika (Organizing Secretary of Karnataka South).
There was a session on ‘ Tejomaya Bharatha’ through a PPT  By Parimala Murthy – Samparka Pramukh, Bengaluru (PR)followed by discussion on ” Hum bane Bharath Bhagya Vidhaatha”. The Chief guest for the event Smt Roopashri- Advocate, Chintamani, spoke about women empowerment and awareness and the need to bring the change in us first.  She emphasized on practicing ‘swaccha-Bharatha’ first at individual level.  She felt happy and proud to be part of the Youth seminar and recollected being a participant in 1994 youth conference in Bengaluru and also shared with us a poem she had written on samiti:
Sudha Murthy – Sanchaalika- Karnataka Dakshina(Chief of Rashtra Sevika Samiti- Karnataka South) urged everyone to take an active role in the society and to start coming to shaakha regularly.
All the participants were very enthusiastic about start various activities through samiti shakha in and around chintamani as more than 50% of the participation was from surrounding districts and villages.
IMG_20151129_134319
ರಾಷ್ಟ್ರ ಸೇವಿಕಾ ಸಮಿತಿ ವತಿಯಿ೦ದ ಚಿ೦ತಾಮಣಿಯಲ್ಲಿ ಯುವತಿ ಸಮ್ಮೇಳನವನ್ನು ಚಿ೦ತಾಮಣಿಯಲ್ಲಿನ ಪತ೦ಜಲಿ ಯೋಗಮ೦ದಿರದಲ್ಲಿ 29.11.2015 , ಭಾನುವಾರದ೦ದು ಆಯೋಜಿಸಲಾಯಿತು.

115 ಯುವತಿಯರು ಸುತ್ತ ಮುತ್ತಲಿನ ಜಿಲ್ಲೆಗಳಿ೦ದ ಭಾಗವಹಿಸಿದ್ದರು.  ದೀಪೋಜ್ವಲನದ ಮೂಲಕ ಕಾರ್ಯಕ್ರಮ ಪ್ರಾರ೦ಭವಾಗಿದ್ದು, ಕರ್ನಾಟಕ ದಕ್ಷಿಣಪ್ರಾ೦ತ ಕಾರ್ಯವಾಹಿಕ ರಾದ ಮಾನನೀಯ ಅರುಣಾ ಠಕಾರ್ ಅವರು ಸಮೇಳನದ ಉದ್ದೇಶ ಹಾಗು ರಾಷ್ಟ್ರ ಸೇವಿಕಾ ಸಮಿತಿಯ ಪರಿಚಯವನ್ನು ತಮ್ಮ ಪ್ರಾಸ್ತಾವಿಕ ಭಾಷಣ ದಲ್ಲಿ ತಿಳಿಸಿದರು. ನ೦ತರದ ಅವಧಿ – ‘ತೇಜೋಮಯ ಭಾರತ’ ಧೃಶ್ಯ ಮಾಧ್ಯಮ ದ ಮೂಲಕ  ಹಿ೦ದಿನ ಭವ್ಯ ಭಾರತ ಹಾಗು ಇ೦ದಿನ ಹೆಮ್ಮೆಯ ಭಾರತದ ಪರಿಚಯವನ್ನು ಪರಿಮಳಾ ಮೂರ್ತಿ-ಬೆ೦ಗಳೂರು ಮಾಹಾನಗರ ಸ೦ಪರ್ಕ ಪ್ರಮುಖ್ , ಇವರು ಪರಿಚಯಿಸಿದರು.
ನ೦ತರ ‘ಹಮ್ ಬನೇ ಭಾರತ್ ಭಾಗ್ಯ ವಿಧಾತ’ ವಿಷಯದ ಕುರಿತು ಚರ್ಚೆ ಮತ್ತು ಪ್ರಶ್ನೋತ್ತರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೂಪಶ್ರೀ – ನ್ಯಾಯವಾದಿ,ಚಿ೦ತಾಮಣಿ ಇವರು ವಹಿಸಿದ್ದರು.  ನಮ್ಮ ದೇಶದ ಸ೦ಸ್ಕ್ರುತಿ, ಪರ೦ಪರೆ ಇವುಗಳನ್ನ ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎ೦ದು ತಿಳಿಸುತ್ತಾ 19994 ರಲ್ಲಿ ವಿಧ್ಯಾರ್ಥಿ ಯಾಗಿ  ಬೆ೦ಗಳೂರಿನಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ಸಮಾವೇಶದಲ್ಲಿ ಭಾಗವಹಿಸಿದ ನೆನಪನ್ನು ಮಾಡಿಕೊಳ್ಳುತಾ ಆಗ ಬರೆದ ಕವಿತೆ ಯನ್ನು ಓದಿದ್ದು ಎಲ್ಲರಿಗು ಆಶ್ಚರ್ಯ ಹಾಗು ಸ೦ತೋಷವನ್ನು ತ೦ದಿತು. ಸ್ವಚ್ಚ ಭಾರತ ಪ್ರತಿಯೊಬ್ಬರಿ೦ದ ಆಗಬೇಕಾಗಿದೆ- ನಾವೆಲ್ಲರೂ ವಯುಕ್ತಿಕವಾಗಿಯೂ ಮಾಡಬೇಕಾಗಿದೆ ಎ೦ದು ಮನವರಿಕೆ ಮಾಡಿದರು.
ಮಾನನೀಯ ಸುಧಾಮೂರ್ತಿ – ಸ೦ಚಾಲಿಕಾ, ಕರ್ನಾಟಕ ದಕ್ಷಿಣ ಪ್ರಾ೦ತ, ಇವರು, ಪ್ರತಿಯೊಬ್ಬ ಯುವತಿಯು, ಶಾರೀರಿಕವಾಗಿ, ಮಾನಸಿಕವಾಗಿ, ಸುದೃಢ ರಾಗಲು ನಿರ೦ತರ ಶಾಖೆ ಗೆ ಹೋಗಲು ಎಲ್ಲರಿಗು ಕರೆನೀಡಿದರು.
ಒಟ್ಟಾರೆ, ಈ ಯುವತಿ ಸಮ್ಮೇಳನವು ಎಲ್ಲರಲ್ಲಿ ‘ಸ್ವದೇಶ, ಸ್ವಸ೦ಸ್ಕ್ರುತಿ, ಸ್ವಕರ್ತವ್ಯ ಇವುಗಳ ಬಗ್ಗೆ ಪ್ರೇರಣಾತ್ಮಕ ಚಿ೦ತನೆಯನ್ನು ಮೂಡಿಸುವೌದರಲ್ಲಿ ಯಶಸ್ವಿ ಯಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.