Dr. Master Hirannaiah

The VSK expresses deep condolences on the sad demise of popular stage artist Master Hirannaiah.

He was a strong voice against social evils, corruption and authoritarian political regime during the infamous rule which imposed emergency in 1975.

VSK, the RSS and it’s affiliate organisations condole the loss of inimitable M. Hirannayya and pray to God to give strength to his family and his admirers to bear the loss.

Om Shantih

:: ಪತ್ರಿಕಾ ಪ್ರಕಟಣೆ ::

ಕರ್ನಾಟಕದ ಪ್ರಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು ಇಂದು ನಮ್ಮನ್ನು ಆಗಲಿರುವುದು ದುಃಖಕರ ಸಂಗತಿ. ವಿಶ್ವ ಸಂವಾದ ಕೇಂದ್ರ, ಕರ್ನಾಟಕವು ಅವರ ಸಾವಿಗೆ ತೀವ್ರ ಸಂತಾಪ ಸೂಚಿಸುತ್ತದೆ.

ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಪರಸ್ಪರ ದ್ರೋಹ, ಆಡಳಿತದಲ್ಲಿ ಮನೆಮಾಡಿದ್ದ ಭ್ರಷ್ಟಾಚಾರ, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿನ ಸರ್ವಾಧಿಕಾರಿ ಧೋರಣೆಯನ್ನೂ ಸೇರಿದಂತೆ ತಮ್ಮ ನಾಟಕಗಳ ಮೂಲಕ ದನಿ ಎತ್ತಿ, ಖಂಡಿಸಿದವರು ಹಾಗೂ ಸಾಮಾಜಚಿಕಿತ್ಸಕನಂತೆ ವ್ಯಂಗ್ಯ ಮುಖೇನ ತಪ್ಪು ತಿದ್ದಿದವರು ಮಾಸ್ಟರ್ ಹಿರಣ್ಣಯ್ಯನವರು.

ವಿಶ್ವ ಸಂವಾದ ಕೇಂದ್ರ ಹಾಗೂ ಆರೆಸ್ಸೆಸ್ ಅಗಲಿದ ಮಹಾನ್ ಚೇತನವನ್ನು ಸ್ಮರಿಸುತ್ತದೆ, ಶ್ರದ್ಧಾಂಜಲಿ ಸಲ್ಲಿಸುತ್ತದೆ ಹಾಗೂ ಅವರನ್ನು ಕಳೆದುಕೊಂಡ ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತದೆ.


ವಿ ನಾಗರಾಜ್,

ಮಾನ್ಯ ಕ್ಷೇತ್ರೀಯ ಸಂಘಚಾಲಕರು, ಆರೆಸ್ಸೆಸ್
ದಕ್ಷಿಣ ಮಧ್ಯ ಕ್ಷೇತ್ರ,
(ಕರ್ನಾಟಕ, ಆಂಧ್ರ, ತೆಲಂಗಾಣ)

 

Leave a Reply

Your email address will not be published.

This site uses Akismet to reduce spam. Learn how your comment data is processed.