23 Nov 2017, ಮೈಸೂರು: ಹಿರಿಯ ಪತ್ರಕರ್ತ, ಸಂಪಾದಕ ರಾಜಶೇಖರ ಕೋಟಿಯವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ‌ಸಂತಾಪ ವ್ಯಕ್ತಪಡಿಸುತ್ತದೆ.

ಗದಗ ಜಿಲ್ಲೆಯ ಹುಯಿಲಗೋಳದವರಾದ ಕೋಟಿ ಪಾಟೀಲ ಪುಟ್ಟಪ್ಪನವರ ವಿಶ್ವವಾಣಿ ಪತ್ರಿಕೆಯಿಂದ ತಮ್ಮ ವೃತ್ತಿ ಜೀವನವನ್ನು‌ ಆರಂಭಿಸಿದರು. ಮೈಸೂರಿಗೆ ಬಂದು ನೆಲೆಸಿದ ಕೋಟಿಯವರು 1982ರಲ್ಲಿ ತಮ್ಮದೇ ಪತ್ರಿಕೆ “ಆಂದೋಲನ” ವನ್ನು ಪ್ರಾರಂಭಿಸಿದರು.

ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ರಾಜಶೇಖರ ಕೋಟಿ ಭಾಜನರಾಗಿದ್ದರು.

Senior journalist and Editor, Sri Rajashekar Koti passed away in Mysuru today. RSS expresses deep condolence on the sad demise of Koti.

After having started his journalism days with Patil Puttappa’s Vishwavani, he moved to Mysuru in 1982 and started his newspaper by name ‘Andolana’

He is honoured with many awards and accolades including the Rajyotsava Award by Karnataka State Govt.

Leave a Reply

Your email address will not be published.

This site uses Akismet to reduce spam. Learn how your comment data is processed.