
Justice (rtd) M Rama Jois, RSS Akhil Bharatiya Sah Vyavastha Pramukh Mangesh Bhende, noted journalist Girija Shankar jointly inaugurated the new office of VIKRAMA
Bangalore: July 07: The office building of ‘VIKRAMA’, RSS Karnataka’s oldest weekly, was inaugurated this morning at Chamarajapet Bangalore. Justice (rtd) M Rama Jois, RSS Akhil Bharatiya Sah Vyavastha Pramukh Mangesh Bhende, noted journalist Girija Shankar jointly inaugurated the new office at 11am in a simple ceremony.

There was a public function held, details will be updated later.
ಮಾನ್ಯರೇ
ನವೋದಿತ ವಿಕ್ರಮವನ್ನು online ನಲ್ಲಿ ಓದುವಂತೆ ಇ-ಪೇಪರ್ ಮಾಡಿ, ಸಾವಿರಾರು ಜನರು ಓದಲು ಅನುಕೂಲವಾಗುತ್ತದೆ. ಈಗಾಗಲೇ ಹೊಸದಿಗಂತ ದಿನ ಪತ್ರಿಕೆಯನ್ನು internet ನಲ್ಲಿ ಓದಬಹುದಾಗಿದೆ. ಹಾಗೆಯೇ ವಿಕ್ರಮವನ್ನೂ ಜನತೆ ಓದುವಂತಾಗಲಿ. ಈ ಬಗ್ಗೆ ಸೂಕ್ತ ಕ್ಷಿಪ್ರಕ್ರಮವನ್ನು ಕೈಗೊಳ್ಳುತ್ತೀರೆಂದು ಆಶಿಸುತ್ತೇನೆ.
ಆತ್ಮೀಯ ಬಂಧು ಶ್ರೀ ವಾಸುದೇವರಾವ್ ರವರಿಗೆ ವಂದನೆಗಳು. ನೀವು ಸಲಹೆ ನೀಡಿರುವಂತೆ ಈಗಾಗಲೇ ವಿಕ್ರಮ ಪತ್ರಿಕೆಯು ಆನ್ ಲೈನ್ ನಲ್ಲಿ ಲಭ್ಯವಿದೆ. ಇಂಟರ್ನೆಟ್ ನಲ್ಲಿ ನೀವು ವಿಕ್ರಮ ಓದಲು http://www.vikrama.in ಗೆ ಭೇಟಿ ನೀಡಿ. ವಿಕ್ರಮದೊಂದಿಗೆ ನಿರಂತರ ಪ್ರೀತಿ, ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಆಶಿಸುವ,
ಪ್ರಸರಣ ವಿಭಾಗ