ಸ್ವರ್ಗೀಯ ಪೂಜ್ಯ ಹರ್ಷಾನಂದಜೀ  ಮಹಾರಾಜರು ಓರ್ವ ಅಪರೂಪದ ಸಂತರು. ಅತ್ಯುನ್ನತ ಅಧ್ಯಾತ್ಮಿಕ ಸಾಧಕರು, ಉತ್ತಮ ಬರಹಗಾರು, ವಾಗ್ಮಿಗಳಾಗಿದ್ದವರು. ನೂರಾರು ಸಾಧಕರಿಗೆ, ಸಾಮಾನ್ಯರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದವರು. ಸರಳವಾದ
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಿಂದು ಧರ್ಮದ ಆಧ್ಯಾತ್ಮಿಕ ತತ್ವಗಳನ್ನು, ವಿಚಾರಗಳನ್ನ ಬರೆದು ಪ್ರಸ್ತುತ ಪಡಿಸಿದವರು. ಸ್ವಾಮಿ ವಿವೇಕಾನಂದರ ಜನ್ಮ ದಿನದಂದೇ ಇಹಲೋಕದ ಕರ್ತವ್ಯವನ್ನು ಮುಗಿಸಿದ ಮಹಾತ್ಮರು. ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತದೆ.

ವಿ. ನಾಗರಾಜ್

ಕ್ಷೇತ್ರೀಯ ಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ

Swargiya Harshanandaji Maharaj was a rare sanyasin. He had achieved astounding Adhyatmik knowledge, and was an excellent writer, orator. He stood as a constant guiding force behind hundreds of Adhyatmik seekers as well guided the common people too. He was instrumental in presenting the deep Adhyatmik thoughts through simple English and Kannada languages. Rashtriya Swayamsevak Sangh offers its deepest condolences on the demise of Harshanandaji Maharaj of Ramakrishna Mutt.


Sri V Nagaraj, Kshetriya Sanghachalak, RSS

Leave a Reply

Your email address will not be published.

This site uses Akismet to reduce spam. Learn how your comment data is processed.