Kollegala: RSS SahSarakaryavah Mukunda CR Inaugurated and addressed Lokarpan Ceremony of Amaralaya Sevadhama, by Family of Bysani Srinivas Gupta and Lokaseva Pratishtan at Kollegala, Chamarajanagara district, Karnataka. Amaralaya Sevadhama to provide education, healthcare, self-reliance, social security to underprivileged families of rural areas.

ಕೊಳ್ಳೆಗಾಲ: ಬೈಸಾನಿ ಶ್ರೀನಿವಾಸ ಕುಟುಂಬ ಮತ್ತು ಲೋಕ ಸೇವಾ ಪ್ರತಿಷ್ಠಾನದ ವತಿಯಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಿರ್ಮಾಣಗೊಂಡಿರುವ ಅಮರಾಲಯ ಸೇವಾಧಾಮ ಇದರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಅಮರಾಲಯ ಸೇವಾಧಾಮದ ಉದ್ಘಾಟನೆಯನ್ನು ನೆರವೇರಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಮಾತನಾಡಿದರು. ಉದ್ಘಾಟನೆಗೊಂಡ ಅಮರಾಲಯ ಸೇವಾಧಾಮ ಗ್ರಾಮೀಣ ಕುಟುಂಬಗಳ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಕಾರ್ಯನಿರ್ವಹಿಸಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.