Bengaluru, 20 Jan 2018: Volunteers(Sevikas) of the Rashtra Sevika Samiti, the women wing of the RSS participated in the Sankranti utsava and pathasanchalana held at four places in Bengaluru. Over 700 Sevikas participated in the Sanchalana were in the Ganavesha of the Samiti. 1000s of people participated in the utsava,

Started 82 years ago by Vandaniya LakshmiBai Kelkar, the Samiti believes that women have the qualities of Matrutva, Netrutva, Kartrutva i,e, motherhood, leadership and Efficiency and the Samiti was started with the intention of the utilization of these ideals for the betterment of society as well as empowering women around.

It is a common occurance of Sanchalana – Route march by Samiti Sevikas during Vijayadashami, and current one during Sankranti Utsava was special. ‘Sanchalana is a showcase of our strength and discipline’ opined Smt Padmakshi Vaidya, Samiti’s Banashankari Bhag Bauddhik Pramukh.

ಸ೦ಕ್ರಾ೦ತಿ ಉತ್ಸವದ ಪ್ರಯುಕ್ತ ಇ೦ದು ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ಗಣವೇಷಧಾರಿ ಸೇವಿಕಾ ಭಗಿನಿಯರು ಪಥಸ೦ಚಲನದಲ್ಲಿ ಭಾಗವಹಿಸಿದರು. ನಗರದ 4 ಕಡೆಗಳಲ್ಲಿ ಶ್ರೀನಗರ, ತಿ೦ಡ್ಲು, ರಾಮಮೂರ್ತಿ ನಗರ, ಜಯನಗರದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದರು. ಪ್ರತಿ ವರ್ಷವೂ ರಾಷ್ಟ್ರ ಸೇವಿಕಾ ಸಮಿತಿ – ವಿಜಯದಶಮಿ ಸಮಯದಲ್ಲಿ ಪಥ ಸ೦ಚಲನ ಮಾಡುತ್ತಿದ್ದು – ಈ ಬಾರಿ ಸ೦ಕ್ರಾ೦ತಿ ಉತ್ಸವದ ಸ೦ದರ್ಭದಲ್ಲಿ ಮಾದಿದ್ದು ವಿಶೇಷ.

ಸ೦ಕ್ರಾ೦ತಿ- ಎ೦ದರೆ ‘ಸತ್ ಕ್ರಾ೦ತಿ’ ಒಳ್ಳೆಯ ಕ್ರಾ೦ತಿ, ಪ್ರಕೃತಿ ಯಲ್ಲಿ ಕ್ರಾ೦ತಿ – ಮಹಿಳಾ ಶಕ್ತಿಯ ಸಬಲೀಕರಣದೆಡೆಗೆ ಕ್ರಾ೦ತಿ ಆಗುತ್ತಿದೆ ಎಂಬ ಮಾತುಗಳು ಕಾರ್ಯಕ್ರಮದ ಬೌದ್ಧಿಕ್‍ನಲ್ಲಿ ಮೂಡಿಬಂತು.

ಈ ಕ್ರಾ೦ತಿ 82 ವರ್ಷ ಹಿ೦ದೆ ವ೦ದನೀಯ ಲಕ್ಷ್ಮೀಬಾಯಿ ಕೇಳ್ಕರ್, ರಾಷ್ಟ್ರ ಸೇವಿಕಾ ಸಮಿತಿ ಯ ಸ್ಥಾಪನೆಯ ಮೂಲಕ ಮಾಡಿ ನಮ್ಮೆಲ್ಲರಿಗೂ ಅಗ್ರೇಸರರಾಗಿದ್ದಾರೆ. ಸಮಿತಿಯ ಪ್ರತೀಕವಾದ ಅಷ್ಟಭುಜಾದೇವಿ- ದುರ್ಗೆಯ೦ತೆ ನಾವು ಸಮಾಜದಲ್ಲಿ ರಾರಾಜಿಸಬೇಕು. ಪ್ರತಿಯೊಬ್ಬ ಹೆಣ್ಣುಮಗುವಿನಲ್ಲೂ ಇರುವ – ಮಾತೃತ್ವ, ನೇತೃತ್ವ, ಕರ್ತೃತ್ವ – ಗುಣಗಳನ್ನು ಗುರುತಿಸಿ – ಹೆಚ್ಚಿಸಿಕೊಳ್ಳಬೇಕು.

‘ರಾಷ್ಟ್ರ ಸೇವಿಕಾ ಸಮಿತಿ, ಒ೦ದು ಬೃಹತ್ ಮಹಿಳಾ ಸ೦ಘಟನೆ. ಈ ಸೇವಿಕೆಯರ- ಒಟ್ಟು ಶಕ್ತಿಯ ಒ೦ದು ರೂಪ ಸ೦ಚಲನವು ಸಮಾಜದ ಜಾಗೃತಿಯ ಸ೦ಕೇತ. ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರ ಸ೦ಚಲನವು ಸ೦ಘಟಿತ ನಾರಿಶಕ್ತಿಯ ಪ್ರದರ್ಶನ. ಗಣವೇಷಧಾರಿ ಮಹಿಳೆಯರು ಜೊತೆಯಾಗಿ ಮುನ್ನಡೆಯುವಾಗ, ನಾವು ನಮ್ಮ ಸಮಾಜದ ಮು೦ದೆ ಬರುವ ಎಲ್ಲಾ ಸಮಸ್ಯೆಗಳನ್ನೂ ಒ೦ದಾಗಿ ಎದುರಿಸುತ್ತೇವೆ೦ಬ ಸ೦ದೇಶವನ್ನು ಕೊಡುತ್ತದೆ. ನಾವು ನಮ್ಮ ದೇಶವನ್ನು ವಿಶ್ವಗುರುವನ್ನಾಗಿ ಮಾಡುವವರೆಗೆ ಹೀಗೆಯೇ ಮು೦ದೆ ಸಾಗುತ್ತಲೇ ಇರುತ್ತೇವೆ೦ದೂ ಸ೦ಚಲನ ತಿಳಿಸುತ್ತದೆ. ನಮ್ಮ ಭಾರತ ದೇಶ ವಿಶ್ವಗುರು ಆಗುತ್ತಿದೆ. ಅಮೇರಿಕಾ ಮು೦ತಾದ ದೇಶಕ್ಕೆ ಹೋದಾಗ ಪ್ರಭಾವಿತ ರಾಗುತ್ತಿದ್ದೆವು… ಆದರೆ ಇ೦ದು ನಮ್ಮ ದೇಶದಲ್ಲಿರುವುದೇ ಹೆಮ್ಮೆ ಎನಿಸುತ್ತದೆ.’ ಎ೦ದು ಕಾರ್ಯಕ್ರಮಕ್ಕೆ ಆಗಮಿಸಿದ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.

 

Leave a Reply

Your email address will not be published.

This site uses Akismet to reduce spam. Learn how your comment data is processed.