28 April 2018, Bengaluru/Hubballi : The news about the UPSC results of 2018 where in 14 candidates among them underwent training under Samutkarsh IAS is thrilling. Samutkarsha IAS with a tagline of ‘Nation building through IAS’ takes pride in preparing a new generation of youth who are capable of marching in the right direction of Nation building, taking together all towards the goal of “SAMUTKARSH”– which is the true sense of development.
The rank winners are as below: Keerthi Kiran Pujara(115), T Shubhamangala(147), Pruthvik Shankar(211), Vinoda Patil H (294), Siddalinga Reddy(346), Syed Jahed Ali(410), Sudarshan Bhat(434), Rishu Priya(446), Anala Kamala Priya(473), Shiva Niharika Singh(484), Preetham S (654), Ashis kumar Sahu(719), Harshavardhan(913), Pavan P(933)
Samutkarsh and Vishwa Samvada Kendra, Karnataka congratulates them all.
Please do visit http://samutkarshias.in/ for more details. Attached is the note from Samutkarsh and Sri Jitendra could be contacted for more details on 9739113612.
ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2017-18 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕರ್ಷ 14 ಜನ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಅಣುಕು ಸಂದರ್ಶನ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 14 ಜನ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಂತಸದ ಸಂಗತಿ. ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಅಣುಕು ಸಂದರ್ಶನ ಆಯೋಜಿಸಲಾಗಿತ್ತು. ಕೀರ್ತಿ ಕಿರಣ ಪೂಜಾರ (115 ರ‍್ಯಾಂಕ್), ಟಿ.ಶುಭಮಂಗಲಾ (147 ರ‍್ಯಾಂಕ್), ಪೃಥ್ವಿಕ ಶಂಕರ (211 ರ‍್ಯಾಂಕ್), ವಿನೋದ ಪಾಟೀಲ ಹೆಚ್ (294 ರ‍್ಯಾಂಕ್), ಸಿದ್ಧಲಿಂಗ ರೆಡ್ಡಿ (346 ರ‍್ಯಾಂಕ್), ಸೈಯದ್ ಜಹೆದ್ ಅಲಿ (410 ರ‍್ಯಾಂಕ್), ಸುದಶ9ನ ಭಟ್ (434 ರ‍್ಯಾಂಕ್), ರಿಷು ಪ್ರಿಯಾ (446 ರ‍್ಯಾಂಕ್), ಅನಲಾ ಕಮಲ ಪ್ರಿಯಾ (473 ರ‍್ಯಾಂಕ್), ಶಿವ ನೆಹಾರಿಕಾ ಸಿಂಗ (484 ರ‍್ಯಾಂಕ್), ಪ್ರೀತಂ ಎಸ್ (654 ರ‍್ಯಾಂಕ್), ಆಶಿಸ್‍ಕುಮಾರ್ ಸಾಹು (719 ರ‍್ಯಾಂಕ್), ಹರ್ಷವರ್ಧನ್(913 ರ‍್ಯಾಂಕ್), ಪವನ ಪಿ (933 ರ‍್ಯಾಂಕ್) ಪಡೆದು ಸಾಧನೆ ಮಾಡಿದ್ದಾರೆ. ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಡಾ. ಪ್ರಕಾಶ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಬರುವ ಅಗಸ್ಟನಿಂದ ಹುಬ್ಬಳ್ಳಿಯ ಅಧ್ಯಯನ ಕೇಂದ್ರದಲ್ಲಿ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 9739113612 ಗೆ ಸಂಪರ್ಕಿಸಲು ಕೋರಲಾಗಿದೆ, ಎಂದು ಟ್ರಸ್ಟಿನ ಕಾರ್ಯದರ್ಶಿ ಜಿತೇಂದ್ರ ಪಿ.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.