Manjeshwar JAN 15: As a preparatory activity, special Path Sanchalan of RSS Swayamsevaks of Majeshwar Taluk was held on Monday. Swayamsevaks hails from Kayarukatte, Chipparu, Ammeri and Kurudapadavu attended the route-march. Later Makara Sankranti Utsav was celebrated, attended by 67 Swayamsevaks in Sangh Uniform (Ganavesh).

ಮಂಗಳೂರು  ವಿಭಾಗ ಸಾಂಘಿಕ್ ಪೂರ್ವಭಾವಿಯಾಗಿ ಮಂಜೇಶ್ವರ ತಾಲೂಕಿನ ಬಾಯಾರು ಮಂಡಲದ ಕಾಯರಕಟ್ಟೆ, ಚಿಪ್ಪಾರು, ಅಮ್ಮೇರಿ ಹಾಗು ಕುರುಡಪದವು ಗ್ರಾಮಗಳ ವಿಶೇಷ ಪಥಸಂಚಲನ ನಡೆಯಿತು.ಬೇಡಗುಡ್ಡೆಯಿಂದ ಹೊರಟ ಸಂಚಲನ ಕುರುಡಪದವಿನ ವರೆಗೆ ನಡೆಯಿತು.ನಂತರ ಕುರುಡಪದವಿನಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವದಲ್ಲಿ೬೭ ಗಣವೇಷಧಾರಿ  ಸ್ವಯಂಸೇವಕರು ಭಾಗವಹಿಸಿದರು.

Sankranti

Sankranti3GACH

Report by Shivakrishna N, Uppala.

Leave a Reply

Your email address will not be published.

This site uses Akismet to reduce spam. Learn how your comment data is processed.