Uppala, Kasaragod August 30, 2106: Hundreds of local residents joined the Hunger-Strike protest organised by Vishwa Hindu Parishad (VHP) against the decision of Kerala Government to acquire the land (Aila Maidan) of popular Sri Aila Durgaparameshwari Temple of Uppala, near Manjeshwar of Kasaragod in Northern Kerala. VHP alleged that there is a political conspiracy behind the decision of taking the Aila Maidan by the govt authorities. Sri Mohanadas Swamiji of Manila Matha, RSS senior functionary Gopal Chettiyar, Socio-religious leader Kuntar Ravish Tantri and others participated in the hunger-strike.
ಮಂಜೇಶ್ವರ: ಉಪ್ಪಳ ಬಳಿಯ ಐಲ ಶ್ರೀ ದುರ್ಗಾ ಪರಮೇಶ್ವರಿಯ ನೆಲವಾದ ಐಲ ಮೈದಾನ ವನ್ನು ಕಬಳಿಸುವ ಕೇರಳ ಸರಕಾರದ ಕ್ರಮದ ವಿರುದ್ದ ಮಂಗಲ್ಪಾಡಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ವಿಶ್ವ ಹಿಂದೂ ಪರಿಷತ್ ನೇತೃತ್ವದ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮಾಣಿಲ ಮಠದ ಶ್ರೀ ಮೋಹನದಾಸ ಸ್ವಾಮೀಜಿ, ಆರೆಸ್ಸೆಸ್ ಮುಖಂಡ ಗೋಪಾಲ್ ಚೆಟ್ಟಿಯಾರ್, ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.